Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅವಲಕ್ಕಿ ಲಾಡು : ಬಾಯಿಗೆ ಹಾಕಿ ನೋಡು!
Sweets
oi-Staff
By Super
ಒಂದು ಲೋಟ ಅವಲಕ್ಕಿ, ಒಂದು ಲೋಟ ಸಕ್ಕರೆ ಪುಡಿ, ಸಾಕಷ್ಟು ತುಪ್ಪ ನಿಮ್ಮ ಮನೆಯಲ್ಲಿ ಇದೆ ಅನ್ನುವುದಾದರೇ, ಈಗಲೇ ನೀವು ಅವಲಕ್ಕಿ ಲಾಡು ಮಾಡಲು ಮುಂದಾಗಬಹುದು. ಇಷ್ಟರ ಜೊತೆಗೆ ಯಾಲಕ್ಕಿ ಪುಡಿ, ಕೊಬ್ಬರಿ ಸಹಾ ಹೊಂದಿಸಿಕೊಳ್ಳಿ. ಇವೆರಡೂ ಇಲ್ಲದೇ, ಎಂಥಾ ಲಾಡು ಮಾಡಲು ಸಾಧ್ಯ ಅಲ್ವಾ?
ಮೊದಲು ಬಾಣಲೆಗೆ ಸ್ವಲ್ಪ ಅವಲಕ್ಕಿ ಹಾಕಿ, ಹುರಿಯಿರಿ. ಎಣ್ಣೆ ಹಾಕದೇ ಹುರಿಯಬೇಕು. ಆಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಅಲ್ಲಿಗೆ ಅರ್ಧ ಕೆಲಸ ಮುಗಿಯಿತು. ಇದಕ್ಕೂ ಮುನ್ನವೇ ಕೊಬ್ಬರಿ ತುರಿ, ಯಾಲಕ್ಕಿ ಪುಡಿ ರೆಡಿ ಮಾಡೋದನ್ನು ಮರೆಯಬೇಡಿ.
ಈಗ ಅವಲಕ್ಕಿ ಪುಡಿಗೆ ಕೊಬ್ಬರಿ ತುರಿ, ಯಾಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ. ತುಪ್ಪವನ್ನೂ ಹಾಕಿ ಮಿಶ್ರಣ ಮಾಡಿ. ಆಮೇಲೆ ನಿಮಗೆ ಇಷ್ಟವಾಗುವಷ್ಟು ಗಾತ್ರದಲ್ಲಿ ಉಂಡೆ ಮಾಡಿ. ಈಗ ಅವಲಕ್ಕಿ ಲಾಡು ರೆಡಿ.
(ದಟ್ಸ್ ಕನ್ನಡ ಪಾಕಶಾಲೆ)
Comments



Click it and Unblock the Notifications
