Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕೇಸರಿ ಪೇಡಾ ಗಮ್ಮತ್ತು ತಿಂದವರಿಗಷ್ಟೇ ಗೊತ್ತು..
Sweets
oi-Sumalatha
By Sumalatha

ಕೇಸರಿ ಪೇಡಾ ತಯಾರಿಸಲು ಏನೇನು ಬೇಕು?
* 1 ಲೀಟರ್ ಹಾಲು
* 100 ಗ್ರಾಂ ಸಕ್ಕರೆ
* ಏಲಕ್ಕಿ ಪುಡಿ
* ಕೇಸರಿ
* 4-8 ತುಂಡು ಪಿಸ್ತಾ
ಕೇಸರಿ ಪೇಡಾ ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಹಾಲನ್ನು ಹಾಕಿ ಗಟ್ಟಿಯಾಗುವವರೆಗೂ ಕಾಯಿಸುತ್ತಾ ತಿರುಗಿಸುತ್ತಿರಬೇಕು. ಹಾಲು ಕೋವಾದಂತೆ ಗಟ್ಟಿಯಾಗುವಂತೆ ಕಾಯಿಸಬೇಕು.
* ಈಗ ಹಾಲಿಗೆ ಸಕ್ಕರೆ ಬೆರೆಸಿ ಅದು ಕರಗುವವರೆಗು ತಿರುಗಿಸಬೇಕು. ಪಾತ್ರೆಗೆ ಹಾಲು ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು. ಗಟ್ಟಿ ಹಾಲು ಸಕ್ಕರೆ ಕರಗಿ ತೆಳುವಾಗುತ್ತಿರುವಾಗ ಕಡಿಮೆ ಉರಿಯಲ್ಲಿ ಕಾಯಿಸಬೇಕು.
* ಕೇಸರಿಯನ್ನು ಗಟ್ಟಿಯಾಗಿರುವ ಹಾಲಿಗೆ ಹಾಕಿ ಚೆನ್ನಾಗಿ ಬೆರೆಸಿ ಹಾಲಿನ ಬಣ್ಣ ಕೇಸರಿ ಹಳದಿ ಬಣ್ಣದ ಮಿಶ್ರಣಕ್ಕೆ ತಿರುಗಬೇಕು.
* ನಂತರ ಈ ಮಿಶ್ರಣ ಗಟ್ಟಿಯಾದಾಗ ಉರಿ ಆರಿಸಿ ಚೆನ್ನಾಗಿ ಕದಡಿ ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆ ಮಾಡಿ ಅದರ ಮೇಲೆ ಪಿಸ್ತಾ ಅಂಟಿಸಿದರೆ ಕೇಸರಿ ಪೇಡಾ ತಿನ್ನಲು ಬಲು ರುಚಿಯಾಗಿರುತ್ತೆ.
Comments
English summary
Kesar Peda Recipe | Milk Sweet Recipe | ಕೇಸರಿ ಪೇಡಾ ಮಾಡುವ ವಿಧಾನ | ಹಾಲಿನ ಸಿಹಿ ತಿಂಡಿ
Story first published: Tuesday, November 22, 2011, 15:39 [IST]
Other articles published on Nov 22, 2011



Click it and Unblock the Notifications
