Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಮಕ್ಕಳಿಗೆ, ಮಧುಮೇಹಿಗಳಿಗೆಂದೇ ಸಕ್ಕರೆರಹಿತ ಸಿಹಿತಿಂಡಿ
Sweets
oi-Sumalatha
By Sumalatha

ಸಿಹಿ ಕೆಂಪಕ್ಕಿಗೆ ಏನೇನು ಬೇಕು? 3-4 ಕಪ್ ಕುದಿಸಿದ ಹಾಲು, 1/3 ಕಪ್ ಕೆಂಪಕ್ಕಿ, 3 ಚಮಚ ಜೇನು, 1/4 ಚಮಚ ಏಲಕ್ಕಿ ಪುಡಿ, 1/4 ಕಪ್ ಗೋಡಂಬಿ ಮತ್ತು ದ್ರಾಕ್ಷಿ (ಬೇಕಿದ್ದರೆ)
ಸಿಹಿ ಕೆಂಪಕ್ಕಿ ಮಾಡುವುದು ಹೇಗೆ?
ಮೊದಲಿಗೆ ಕೆಂಪಕ್ಕಿಯನ್ನು ಹಾಲು ಮತ್ತು ಜೇನು ಬೆರೆಸಿ 20 ನಿಮಿಷ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅದು ಬೆಂದ ನಂತರ ಏಲಕ್ಕಿ ಪುಡಿ ಮತ್ತು ತುಂಡು ಮಾಡಿದ ದ್ರಾಕ್ಷಿ ಗೋಡಂಬಿಯನ್ನು ಅದರ ಮೇಲೆ ಉದುರಿಸಿದರೆ ಸಕ್ಕರೆ ರಹಿತ ಕೆಂಪಕ್ಕಿ ಸಿಹಿ ತಿಂಡಿ ತಿನ್ನಲು ಸಿದ್ಧವಾಗಿರುತ್ತೆ.
Comments
English summary
Brown Rice Pudding Recipe | Sugar Free Dessert Recipe | ಕೆಂಪಕ್ಕಿ ಸಿಹಿ ಖಾದ್ಯ | ಸಕ್ಕರೆ ರಹಿತ ಸಿಹಿ ತಿಂಡಿ ಮಾಡುವ ವಿಧಾನ
Story first published: Monday, November 14, 2011, 14:26 [IST]
Other articles published on Nov 14, 2011



Click it and Unblock the Notifications
