Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಓಣಂಗೆ ಈ ಪ್ರಥಮಂ ಸ್ವೀಟ್ ಸ್ಟೆಷಲ್

ಪ್ರಥಮಂ ಸ್ವೀಟ್ ಗೆ ಬೇಕಾದ ಪದಾರ್ಥಗಳು:
* 1 ಕಪ್ ಅಕ್ಕಿ ಹಿಟ್ಟು
* ಬಾಳೆ ಎಲೆ
* 1 ಚಮಚ ತುಪ್ಪ
* 1 ಚಮಚ ಸಕ್ಕರೆ
* 1 ಕಪ್ ಪುಡಿ ಮಾಡಿದ ಬೆಲ್ಲ
* 4 ಕಪ್ ತೆಂಗಿನ ತುರಿ
* 1/2 ಚಮಚ ಶುಂಠಿ ಪುಡಿ
* 1/2 ಚಮಚ ಜೀರಿಗೆ ಪುಡಿ
* 1/2 ಚಮಚ ಏಲಕ್ಕಿ ಪುಡಿ
ಪ್ರಥಮಂ ಓಣಂ ಸ್ವೀಟ್ ಮಾಡುವ ವಿಧಾನ:
1. ಅಕ್ಕಿ ಹಸೀಟನ್ನು ನೀರು ಮತ್ತು ಕರಗಿಸಿದ ತುಪ್ಪದೊಂದಿಗೆ ಬೆರೆಸಿ ಹಿಟ್ಟಿನಂತೆ ಕಲೆಸಿಕೊಳ್ಳಬೇಕು.
2. ಬಾಳೆಎಲೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರ ಮೇಲೆ ಅಕ್ಕಿ ಹಿಟ್ಟನ್ನು ಹರಡಿ ಸುರುಳಿ ಸುತ್ತಬೇಕು.
3. 10 ರಿಂದ 12 ನಿಮಿಷ ಈ ಸುರಳಿಯನ್ನು ಹಬೆಯಲ್ಲಿ ಬೇಯಿಸಿ.
4. ಇದು ಬೆಂದ ನಂತರ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು.
5. ಪಾತ್ರೆಯಲ್ಲಿ ಬೆಲ್ಲ ಹಾಕಿ ಅದಕ್ಕೆ ಅರ್ಧ ಕಪ್ ನೀರು ಬೆರೆಸಿ 2 ನಿಮಿಷ ಕಾಯಿಸಬೇಕು.
6. ನಂತರ ತೆಂಗಿನ ಹಾಲು ಹಾಕಿ ಚೆನ್ನಾಗಿ ತಿರುಗಿಸಬೇಕು. ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ ಸಕ್ಕರೆ ಹಾಕಿ ಕರಗಲು ಬಿಡಬೇಕು.
7. ಕೊನೆಗೆ ಏಲಕ್ಕಿ ಪುಡಿ, ಜೀರಿಗೆ ಮತ್ತು ಶುಂಠಿ ಪುಡಿಯನ್ನು ಅರ್ಧ ಕಪ್ ಹಾಲಿಗೆ ಹಾಕಿ ಕರಗಿಸಿ ಕುದಿಯುತ್ತಿರುವ ಮಿಶ್ರಣಕ್ಕೆ ಬೆರೆಸಬೇಕು. ನಂತರ ಕತ್ತರಿಸಿಟ್ಟಿದ್ದ ಬೆಂದ ಅಕ್ಕಿ ಹಿಟ್ಟನ್ನೂ ಇದರಲ್ಲಿ ಹಾಕಬಹುದು.
ಈಗ ವಿಶೇಷವಾದ ಓಣಂ ಪ್ರಥಮಂ ರೆಡಿಯಾಗಿದೆ.



Click it and Unblock the Notifications
