Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪೇಡಾದಷ್ಟೆ ಸಿಹಿಯಾಗಿರಲಿ ಅಣ್ಣ-ತಂಗಿ ಅನುಬಂಧ

ಬೇಕಾಗುವ ಸಾಮಾನುಗಳು :
* 1 ಲೀಟರ್ ಹಾಲು
* ಸಕ್ಕರೆ
* ಯಾಲಕ್ಕಿ ಪುಡಿ
* ಬಾದಾಮಿ, ಗೋಡಂಬಿ
ಹಾಲಿನ ಪೇಡಾ ಮಾಡುವ ವಿಧಾನ :
ಹಾಲನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಕುದಿಸಬೇಕು. ಅದು ಪೂರ ಗಟ್ಟಿಯಾಗುವವರೆಗೂ ಹಾಲನ್ನು ಕುದಿಸುತ್ತಲೇ ಇರಬೇಕು. ಹಾಲು ತಳ ಹಿಡಿಯದಂತೆ ಎಚ್ಚರವಹಿಸಿ ಸಣ್ಣ ಕಾವಿನಲ್ಲಿ ಕುದಿಸಬೇಕು. ಹಾಲು ಗಟ್ಟಿಯಾಗುತ್ತಾ ಬರುತ್ತಿದ್ದ ಹಾಗೆ ಅದನ್ನು ಹೆಚ್ಚು ತಿರುಗಿಸುತ್ತಿರಬೇಕು. ಹಾಲು ಒಂದು ಹದಕ್ಕೆ ಗಟ್ಟಿಯಾದ ನಂತರ ಕೆಳಗಿಳಿಸಿ ಅದನ್ನು ತಣ್ಣಗೆ ಮಾಡಬೇಕು.
ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಅದಕ್ಕೆ 1 ಕಪ್ ನೀರು ಹಾಕಿ ಪಾಕಕ್ಕೆ ಇಡಬೇಕು. ಸಕ್ಕರೆ ಪಾಕದ ರೂಪಕ್ಕೆ ಬಂದ ಮೇಲೆ ಕಾಯಿಸಿ ಗಟ್ಟಿ ಮಾಡಿದ್ದ ಹಾಲನ್ನು ಪಾಕಕ್ಕೆ ಬೆರೆಸಬೇಕು. ಚಿಕ್ಕ ಬಾಣಲೆಯಲ್ಲಿ ತುಪ್ಪ ಹಾಕಿ ಕಾಯಿಸಿ ಅದರಲ್ಲಿ ಗೋಡಂಬಿ, ಬಾದಾಮಿ ಹುರಿದುಕೊಂಡು ಬೆರಸಬೇಕು. ನಂತರ ಅದನ್ನು ಹಾಗೆಯೇ ತಟ್ಟೆಗೆ ಹಾಕಿ ಕೊಡಬಹುದು ಅಥವಾ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಲೂ ಬಹುದು. ಈಗ ತಯಾರಿಸಿದ ಹಾಲಿನ ಪೇಡಾವನ್ನು ನಿಮ್ಮ ಅಣ್ಣ ತಮ್ಮಂದಿರಿಗೆ ಹಂಚಿ ತಿನ್ನಿ.



Click it and Unblock the Notifications
