ಖಾರ ಶಂಕರಪೋಳಿ ಮಾಡುವುದು ಸಕತ್ ಸಿಂಪಲ್...

By: Suhani B
Subscribe to Boldsky

ಮಸಾಲೆ ಶಂಕರಪೋಳಿ ಭಾರತದಲ್ಲಿ ಜನಪ್ರಿಯವಾದ ಖಾದ್ಯವಾಗಿದ್ದು ಇದು ಮಹಾರಾಷ್ಟ್ರದಿಂದ ಹುಟ್ಟಿಕೊಂಡಿದೆ. ನಮಕ್ ಪಾರಾ ಎಂದೂ ಕರೆಯಲಾಗುತ್ತದೆ, ಅದರಲ್ಲೂ ಸಂಜೆಯ ಬಿಸಿ ಬಿಸಿ ಟೀ ಜೊತೆ ಶಂಕರಪೋಳಿ ಸವಿಯುತ್ತಿದ್ದರೆ, ಆಹಾ ನೆನೆಸುವಾಗಲೇ ಬಾಯಲ್ಲಿ ನೀರೂರುತ್ತದೆ!, ಇನ್ನೂ ಕೆಲವೊಂದು ವಿಶೇಷ ಹಬ್ಬ-ಹರಿದಿನಗಳಲ್ಲಿಯೂ ಇದನ್ನು ವಿಶೇಷ ತಿನಿಸುಗಳಾಗಿ ತಯಾರಿಸುತ್ತಾರೆ.

ನಾಮ್ಕೀನ್ ಶಂಕರಪೋಳಿಯು ಮಸಾಲೆಯುಕ್ತವಾದ ಹಿಟ್ಟನ್ನು ವಜ್ರ-ಆಕಾರದ ಸ್ಟ್ರಿಪ್ಗಳಾಗಿ ಕತ್ತರಿಸಿದ ನಂತರ ತಯಾರಿಸಲಾಗುತ್ತದೆ. ಈ ಖಾರಾ ಶಂಕರ ಪೋಲಿಗಳು ಕುರುಕುಲಾದ ಮತ್ತು ಗರಿಗರಿಯಾದ ಮತ್ತು ಬಿಸಿ ಬಿಸಿ ಚಹಾದೊಂದಿಗೆ ವಿಶೇಷವಾಗಿ ಮಳೆ ಕಾಲದಲ್ಲಿ ಸವಿಯಲು ರುಚಿಯಾಗಿರುತ್ತದೆ.

ಮಸಾಲೆಯುಕ್ತ ಶಂಕರಪೋಳಿ ತಯಾರಿಸಲು ತುಂಬಾನೇ ಸುಲಭ, ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದು ಕೇವಲ ಹುರಿಯಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ,ನೀವು ಇದನ್ನು ಮನೆಯಲ್ಲಿ ತಯಾರಿಸಲು ಬಯಸಿದರೆ, ಚಿತ್ರಗಳೊಂದಿಗೆ ಹಂತ ಹಂತದ ಕಾರ್ಯವಿಧಾನವನ್ನು ಓದಿ ಮತ್ತು ವಿಡಿಯೋವನ್ನು ನೋಡೋಣ.

spicy shankarpali recipe
ಖಾರ ಶಂಕರಪೋಳಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಖಾರ ಶಂಕರಪೋಳಿ ರೆಸಿಪಿ ಮಾಡುವ ವಿಧಾನ | ನಮಕ್ ಪಾರಾ ರೆಸಿಪಿ | ನಾಮ್ಕೀನ್ ಶಂಕರಪೋಳಿ ವಿಡಿಯೋ ರೆಸಿಪಿ
ಖಾರ ಶಂಕರಪೋಳಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಖಾರ ಶಂಕರಪೋಳಿ ರೆಸಿಪಿ ಮಾಡುವ ವಿಧಾನ | ನಮಕ್ ಪಾರಾ ರೆಸಿಪಿ | ನಾಮ್ಕೀನ್ ಶಂಕರಪೋಳಿ ವಿಡಿಯೋ ರೆಸಿಪಿ
Prep Time
10 Mins
Cook Time
40M
Total Time
50 Mins

Recipe By: ಕಾವ್ಯಶ್ರೀ.ಎಸ್

Recipe Type: ಸ್ನ್ಯಾಕ್ಸ್

Serves: 1 ಬೌಲ್

Ingredients
 • ಮೈದ - ½ ಕಪ್

  ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್

  ರುಚಿಗೆ ಉಪ್ಪು

  ಎಣ್ ಣೆ- 6 ಟೀ ಸ್ಪೂನ್ ಹುರಿಯಲು

  ನೀರು - 8 ಟೀ ಸ್ಪೂನ್

Red Rice Kanda Poha
How to Prepare
 • 1. ದೊಡ್ಡ ಬಟ್ಟಲಿನಲ್ಲಿ ಮೈದಾ ಸೇರಿಸಿ.

  2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ.

  3. ನಂತರ, ಒಂದು ಸಣ್ಣ ಪ್ಯಾನ್ ನಲ್ಲಿ ಎಣ್ಣೆ 6 ಟೇಬಲ್ ಸ್ಪೂನ್ ಹಾಕಿ.

  4. ಅದನ್ನು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ.

  5. ಸ್ವಲ್ಪ ಕಡಿಮೆ ನೀರು ಸೇರಿಸಿ ಮತ್ತು ಮಧ್ಯಮ-ಮೃದುವಾದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.

  6. ಐದು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.

  7. ಹಿಟ್ಟಿನ ಭಾಗವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳನ್ನಾಗಿ ಮಾಡಿರಿ .

  8. ರೋಟಿಯಂತೆ ಅದನ್ನು ಚಪ್ಪಟೆಗೊಳಿಸಿ.

  9. ಲಂಬ ಉದ್ದವಾದ ಪಟ್ಟಿಗಳಾಗಿ ಅದನ್ನು ಕತ್ತರಿಸಿ ನಂತರ ಸಣ್ಣ ಡೈಮಂಡ್ ಆಕಾರಗಳನ್ನು ರಚಿಸಲು ಕರ್ಣೀಯವಾಗಿ ಕತ್ತರಿಸಿ.

  10. ಹುರಿಯಲು ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ.

  11. ವಜ್ರದ ಆಕಾರದಲ್ಲಿರುವ ಹಿಟ್ಟನ್ನು ಒಂದೊಂದಾಗಿ ಎಣ‍್ಣೆಗೆ ಹಾಕಿರಿ.

  12. ಕಂದು ಬಣ‍್ಣ ತಿರುಗುವ ತನಕ ಮಧ್ಯಮ ಉರಿಯ ಮೇಲೆ1. ದೊಡ್ಡ ಬಟ್ಟಲಿನಲ್ಲಿ ಮೈದಾ ಸೇರಿಸಿ.

  2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ.

  3. ನಂತರ, ಒಂದು ಸಣ್ಣ ಪ್ಯಾನ್ ನಲ್ಲಿ ಎಣ್ಣೆ 6 ಟೇಬಲ್ ಸ್ಪೂನ್ ಹಾಕಿ.

  4. ಅದನ್ನು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ.

  5. ಸ್ವಲ್ಪ ಕಡಿಮೆ ನೀರು ಸೇರಿಸಿ ಮತ್ತು ಮಧ್ಯಮ-ಮೃದುವಾದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.

  6. ಐದು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.

  7. ಹಿಟ್ಟಿನ ಭಾಗವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳನ್ನಾಗಿ ಮಾಡಿರಿ .

  8. ರೋಟಿಯಂತೆ ಅದನ್ನು ಚಪ್ಪಟೆಗೊಳಿಸಿ.

  9. ಲಂಬ ಉದ್ದವಾದ ಪಟ್ಟಿಗಳಾಗಿ ಅದನ್ನು ಕತ್ತರಿಸಿ ನಂತರ ಸಣ್ಣ ಡೈಮಂಡ್ ಆಕಾರಗಳನ್ನು ರಚಿಸಲು ಕರ್ಣೀಯವಾಗಿ ಕತ್ತರಿಸಿ.

  10. ಹುರಿಯಲು ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ.

  11. ವಜ್ರದ ಆಕಾರದಲ್ಲಿರುವ ಹಿಟ್ಟನ್ನು ಒಂದೊಂದಾಗಿ ಎಣ‍್ಣೆಗೆ ಹಾಕಿರಿ.

  12. ಕಂದು ಬಣ‍್ಣ ತಿರುಗುವ ತನಕ ಮಧ್ಯಮ ಉರಿಯ ಮೇಲೆ ಅವುಗಳನ್ನು ಫ್ರೈ ಮಾಡಿ.

  13. 5 ನಿಮಿಷಗಳ ಕಾಲ ಅದನ್ನು ತಣ‍್ಣಗಾಗಲು ಬಿಡಿ ನಂತರ ಸರ್ವ್ ಮಾಡಿ. ಅವುಗಳನ್ನು ಫ್ರೈ ಮಾಡಿ.

  13. 5 ನಿಮಿಷಗಳ ಕಾಲ ಅದನ್ನು ತಣ‍್ಣಗಾಗಲು ಬಿಡಿ ನಂತರ ಸರ್ವ್ ಮಾಡಿ.

Instructions
 • 1. ಹೆಚ್ಚು ನೀವು ಹಿಟ್ಟನ್ನು ಬೆರೆಸಿದಲ್ಲಿ, ಮೃದುವಾಗಿ ಮತ್ತು ಉತ್ತಮ ಆಗುತ್ತದೆ.
 • 2. ಶಂಕರ್ಪಾಲಿ ಸುಟ್ಟು ಹೋಗದಂತೆ ನೋಡಿಕೊಳ‍್ಳಲು ಹಿಟ್ಟನ್ನು ಮಧ್ಯಮ ಜ್ವಾಲೆಯ ಮೇಲೆ ಹುರಿಯಬೇಕು.
 • '3. ಗಾಳಿಯು ಹೋಗದಂತೆ ಬಿಗಿಯಾದ ಪೆಟ್ಟಿಗೆಯಲ್ಲಿ ಅವುಗಳನ್ನು ಸಂಗ್ರಹಿಸಿದರೆ,ಅದು ಕೆಲವು ವಾರಗಳವರೆಗೆ ಉಳಿಯುತ್ತದೆ.
Nutritional Information
 • ಗಾತ್ರದ ಸೇವೆ - 1 ಕಪ್
 • ಕ್ಯಾಲೋರಿಗಳು - 562
 • ಫ್ಯಾಟ್ - 21 ಗ್ರಾಂ
 • ಪ್ರೋಟೀನ್ - 9.1 ಗ್ರಾಂ
 • ಕಾರ್ಬೋಹೈಡ್ರೇಟ್ಗಳು - 81.3 ಗ್ರಾಂ
 • ಫೈಬರ್ - 2.4 ಗ್ರಾಂ
 • ಕಬ್ಬಿಣ - 20%
 • ವಿಟಮಿನ್ ಎ - 5%

ಸ್ಟೆಪ್ ಬೈ ಸ್ಟೆಪ್ ಖಾರ ಶಂಕರಪೋಳಿ ರೆಸಿಪಿ ಮಾಡುವ ವಿಧಾನ

1. ದೊಡ್ಡ ಬಟ್ಟಲಿನಲ್ಲಿ ಮೈದಾ ಸೇರಿಸಿ.

spicy shankarpali recipe

2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ.

spicy shankarpali recipe
spicy shankarpali recipe

3. ನಂತರ, ಒಂದು ಸಣ್ಣ ಪ್ಯಾನ್ ನಲ್ಲಿ ಎಣ್ಣೆ 6 ಟೇಬಲ್ ಸ್ಪೂನ್ ಹಾಕಿ.

spicy shankarpali recipe

4. ಅದನ್ನು ಬಟ್ಟಲಿನಲ್ಲಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ.

spicy shankarpali recipe
spicy shankarpali recipe

5. ಸ್ವಲ್ಪ ಕಡಿಮೆ ನೀರು ಸೇರಿಸಿ ಮತ್ತು ಮಧ್ಯಮ-ಮೃದುವಾದ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ.

spicy shankarpali recipe
spicy shankarpali recipe

6. ಐದು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.

spicy shankarpali recipe

7. ಹಿಟ್ಟಿನ ಭಾಗವನ್ನು ಸಮಾನ ಭಾಗಗಳಾಗಿ ವಿಂಗಡಿಸಿ ಮತ್ತು ಅದನ್ನು ಉಂಡೆಗಳನ್ನಾಗಿ ಮಾಡಿರಿ .

spicy shankarpali recipe
spicy shankarpali recipe

8. ರೋಟಿಯಂತೆ ಅದನ್ನು ಚಪ್ಪಟೆಗೊಳಿಸಿ.

spicy shankarpali recipe

9. ಲಂಬ ಉದ್ದವಾದ ಪಟ್ಟಿಗಳಾಗಿ ಅದನ್ನು ಕತ್ತರಿಸಿ ನಂತರ ಸಣ್ಣ ಡೈಮಂಡ್ ಆಕಾರಗಳನ್ನು ರಚಿಸಲು ಕರ್ಣೀಯವಾಗಿ ಕತ್ತರಿಸಿ.

spicy shankarpali recipe
spicy shankarpali recipe

10. ಹುರಿಯಲು ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ.

spicy shankarpali recipe

11. ವಜ್ರದ ಆಕಾರದಲ್ಲಿರುವ ಹಿಟ್ಟನ್ನು ಒಂದೊಂದಾಗಿ ಎಣ‍್ಣೆಗೆ ಹಾಕಿರಿ.

spicy shankarpali recipe

12. ಕಂದು ಬಣ‍್ಣ ತಿರುಗುವ ತನಕ ಮಧ್ಯಮ ಉರಿಯ ಮೇಲೆ ಅವುಗಳನ್ನು ಫ್ರೈ ಮಾಡಿ.

spicy shankarpali recipe

13. 5 ನಿಮಿಷಗಳ ಕಾಲ ಅದನ್ನು ತಣ‍್ಣಗಾಗಲು ಬಿಡಿ ನಂತರ ಸರ್ವ್ ಮಾಡಿ.

spicy shankarpali recipe
spicy shankarpali recipe
[ 5 of 5 - 77 Users]
Subscribe Newsletter