Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಘಮಘಮಿಸುವ ಬಾಸುಮತಿ ಘೀ ರೈಸ್
Rice
oi-Prasad P Naik
By Prasad

ಬೇಕಾಗುವ ಪದಾರ್ಥಗಳು
ಬಾಸುಮತಿ ಅಕ್ಕಿ 3 ಕಪ್
ಈರುಳ್ಳಿ 2 ಸಣ್ಣಗಾತ್ರದ್ದು
ಏಲಕ್ಕಿ 4
ಲವಂಗ 5
ದಾಲ್ಚಿನ್ನಿ ಚೆಕ್ಕೆಗಳು
ತುಪ್ಪ 1/4 ಕಪ್
ತಯಾರಿಸುವ ವಿಧಾನ
* ಅಕ್ಕಿಯನ್ನು ಚೆನ್ನಾಗಿ ತೊಳೆದು ಬಸಿದು, ಒಂದು ದೊಡ್ಡ ಪಾತ್ರೆಯಲ್ಲಿ ಎರಡು ಚಮಚ ತುಪ್ಪ ಹಾಕಿ ನಾಲ್ಕೈದು ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ ಒಂದು ಪಕ್ಕಕ್ಕೆ ತೆಗೆದಿಡಿ.
* ಇನ್ನೊಂದು ಸಣ್ಣ ಪಾತ್ರೆಯಲ್ಲಿ ಒಂದು ಚಮಚದಷ್ಟು ಎಣ್ಣೆ ಹಾಕಿ ಏಲಕ್ಕಿ, ಲವಂಗ, ದಾಲ್ಚಿನ್ನಿ ಹಾಕಿ ಚಟಪಟ ಅನ್ನುವರೆಗೆ ತಾಳಿಸಿರಿ. ಅದಕ್ಕೆ ಉದ್ದುದ್ದ ಹೆಚ್ಚಿಟ್ಟುಕೊಂಡು ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಮತ್ತೆ ಕೈಯಾಡಿಸಿ.
* ಕುಕ್ಕರ್ ನಲ್ಲಿ ಹುರಿದಿಟ್ಟ ಬಾಸುಮತಿ ಅಕ್ಕಿ, ತಾಳಿಸಿಕೊಂಡ ಮೇಲಿನ ಪದಾರ್ಥ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಐದು ಕಪ್ಪಿನಷ್ಟು ನೀರು ಸೇರಿಸಿ ಸ್ಟೌ ಹೊತ್ತಿಸಿ.
* ಕುಕ್ಕರ್ ಇಳಿಸಿದ ನಂತರ ಘಮಘಮಿಸುವ ಘೀ ರೈಸನ್ನು ತರಕಾರಿ ಕೂರ್ಮಾದೊಡನೆ ಬಡಿಸಿರಿ. ಬೇಕಿದ್ದರೆ ಟೊಮೇಟೊ ಚಿಲ್ಲಿ ಸಾಸ್ ಕೂಡ ತಿನ್ನಲು ಬಳಸಬಹುದು.
Comments
Read more about: ಬಾಸುಮತಿ ಅಕ್ಕಿ ರೆಸಿಪಿ ಅಡುಗೆಮನೆ ಘಮಘಮ ಬಾಸುಮತಿ ಅನ್ನ ಘೀ ರೈಸ್ ghee rice recipe basumati fragrance rice item karntaka kitchen
Story first published: Thursday, May 27, 2010, 15:34 [IST]
Other articles published on May 27, 2010



Click it and Unblock the Notifications
