For Quick Alerts
ALLOW NOTIFICATIONS  
For Daily Alerts

ಬಾಣಂತಿಯರ ಆಹಾರ: ರವೆ ಗಂಜಿ ರೆಸಿಪಿ

Posted By:
|

ಹೆರಿಗೆಯ ಬಳಿಕ ಹೊಸ ಅಮ್ಮಂದಿರಿಗೆ ಸಾಮಾನ್ಯವಾಗಿ ಗಂಜಿಯನ್ನು ನೀಡುತ್ತಾರೆ. ಏಕೆಂದರೆ 2 ರಿಂದ 3 ದಿನಗಳವರೆಗೆ ದ್ರವ ಆಹಾರವನ್ನು ನೀಡುವುದು ಬಹಳ ಮುಖ್ಯ, ಏಕೆಂದರೆ ದೇಹವು ಸಾಮಾನ್ಯ ಸ್ಥಿತಿಗೆ ಮರಳಬೇಕು, ಹೊಸ ತಾಯಿಗೆ ಸಾಮಾನ್ಯ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹವರಿಗೆ ಇಲ್ಲಿ ನಾವು ರವೆಯ ಗಂಜಿ ಮಾಡುವ ವಿಧಾನವನ್ನು ಹೇಳಿದ್ದೇವೆ. ಇದೇ ಗಂಜಿಯನ್ನು ಜ್ವರ ಮತ್ತು ಶೀತ ಇರುವ ಜನರಿಗೆ ನೀಡಲಾಗುವುದು.

ಬಾಣಂತಿಯರ ಆಹಾರ: ರವೆ ಗಂಜಿ ರೆಸಿಪಿ
ಬಾಣಂತಿಯರ ಆಹಾರ: ರವೆ ಗಂಜಿ ರೆಸಿಪಿ
Prep Time
5 Mins
Cook Time
15M
Total Time
20 Mins

Recipe By: Shreeraksha

Recipe Type: Vegetarian

Serves: 2

Ingredients
Red Rice Kanda Poha
How to Prepare
Instructions
Nutritional Information
  • People - 2
  • ಕೊಬ್ಬು- - 1ಗ್ರಾಕ್ಕಿಂತ ಕಡಿಮೆ
  • ಪ್ರೋಟೀನ್ - 7ಗ್ರಾ
  • ಕಾರ್ಬ್ಸ್ - 40 ಗ್ರಾ
  • ಫೈಬರ್ - 7 ಗ್ರಾ
[ 4 of 5 - 108 Users]
Story first published: Sunday, August 1, 2021, 21:00 [IST]
X