Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸ್ಟ್ರಾಬೆರ್ರಿ ಜ್ಯೂಸ್ ಮತ್ತು ಜಾಮ್
ಬ) ಸ್ಟ್ರಾಬೆರ್ರಿ ಜಾಮ್ :
1 ಕೆಜಿ ತಾಜಾ ಸ್ಟ್ರಾಬೆರ್ರಿ
4 ಕಪ್ ಅಥವಾ ರುಚಿಗೆ ತಕ್ಕಷ್ಟು ಸಕ್ಕರೆ
3-4 ಚಮಚದಷ್ಟು ನಿಂಬೆಹಣ್ಣಿನ ರಸ
ಸ್ಟ್ರಾಬೆರ್ರಿಯನ್ನು ದೊಡ್ಡ ಪಾತ್ರೆಗೆ ಹಾಕಿ ಚೆನ್ನಾಗಿ ಕ್ರಶ್ ಮಾಡಬೇಕು. ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಸಕ್ಕರೆ, ನಿಂಬೆ ರಸ ಬೆರೆಸಬೇಕು. ಚೆನ್ನಾಗಿ ಎಲ್ಲವನ್ನು ಮಿಕ್ಸ್ ಮಾಡಿ, ಅದನ್ನು ಗ್ಯಾಸ್ ಮೇಲಿಟ್ಟು, ಚೆನ್ನಾಗಿ ತಿರುವುತ್ತಿರಬೇಕು. ಗ್ಯಾಸ್ ಉರಿ ಕಡಿಮೆ ಇರಲಿ. ಸಕ್ಕರೆ ಕರಗಿದ ಮೇಲೆ ನಿಧಾನವಾಗಿ ಗ್ಯಾಸ್ ಉರಿ ಜಾಸ್ತಿಮಾಡಬೇಕು. ಹಾಗೆಯೇ 10-15 ನಿಮಿಷ ತೊಳೆಸುತ್ತಿರಬೇಕು.
ಮಿಶ್ರಣವು ಸ್ವಲ್ಪ ಮಂದ ಹಾಗೂ ಸಾಫ್ಟ್ ಎಂದು ಕಂಡುಬಂದ ಕೂಡಲೆ ಒಲೆಯಿಂದ ಇಳಿಸಿ. ಆರಿದ ಮೇಲೆ, ಜಾರ್‌ನಲ್ಲಿ ತುಂಬಿಸಿಡಿ. ನಂತರ ಫ್ರಿಡ್ಜ್‌ನಲ್ಲಿ ಇಡಿ. ಚಪಾತಿ,ಬ್ರೆಡ್ ಜೊತೆ ತಿನ್ನಲು ಬಲುರುಚಿಯಾಗಿರುತ್ತದೆ.
ಓವನ್ ಬಳಸಿದರೆ: ಕ್ರಶ್ ಮಾಡಿದ ಸ್ಟ್ರಾಬೆರ್ರಿ, ಸಕ್ಕರೆ, ನಿಂಬೆರಸ ಮಿಶ್ರಣವನ್ನು ಮೊದಲು 8-10 ನಿಮಿಷ ಅತ್ಯ-ಕ ಉಷ್ಣತೆಯಲ್ಲಿ ಇಡಬೇಕು. ಸ್ವಲ್ಪ ಆರಿದ ಮೇಲೆ ಮೀಡಿಯಂ ಉಷ್ಣತೆಯಲ್ಲಿ 10-12 ನಿಮಿಷ ಇಡಬೇಕು. ಇದೇ ರೀತಿ 2-3 ಬಾರಿ ಮೀಡಿಯಂ ಉಷ್ಣತೆಯಲ್ಲಿ 10-12 ನಿಮಿಷ ಇಡಬೇಕು. ಆರಿದ ನಂತರ ಜ್ಯಾಮ್ ಸಿದ್ಧವಾಗುತ್ತದೆ.
ಮಾರುಕಟ್ಟೆಯಲ್ಲಿ ವಿಧ-ವಿಧವಾದ ಜ್ಯಾಮ್ ದೊರೆತರೂ, ಮನೆಯಲ್ಲಿ ತಯಾರಿಸಿದ ಜ್ಯಾಮ್‌ಗೆ ನಮಗೆ ಬೇಕಾದಷ್ಟು ಸಕ್ಕರೆಯನ್ನು ಬಳಸಬಹುದು. ಅದಲ್ಲದೆ, ಮನೆಯಲ್ಲಿ ತಯಾರಿಸಿದುದರ ತಾಜಾತನ ಹಾಗೂ ಸವಿಯೇ ಬೇರೆ ಅಲ್ಲವೇ? ಹಾಗಾದರೆ ಮುಂದಿನ ಸಲ ತರಕಾರಿ/ಹಣ್ಣು ತರಲು ಹೋದಾಗ ಸ್ಟ್ರಾಬೆರ್ರಿ ತರುವುದನ್ನು ಮರೆಯಬೇಡಿ.
ಜ್ಯೂಸ್ ಮತ್ತು ಜಾಮ್ ಮಾಡಿ ಹೇಗಾಯಿತು ಎಂದು ನನಗೆ ಇ--ಮೇಲ್ ಬರೆದು ತಿಳಿಸುವುದನ್ನೂ ಮರೆಯಬೇಡಿ! ಬೈ..
(ಪ್ರಿಯ ಓದುಗರೇ, ನಿಮ್ಮ ಪಾಕ ನೈಪುಣ್ಯತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾವಚಿತ್ರದೊಂದಿಗೆ ಕೂಡಲೇ ರುಚಿ ವೈವಿಧ್ಯಗಳನ್ನು ಕಳುಹಿಸಿ. -ಸಂಪಾದಕ)



Click it and Unblock the Notifications
