Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಪಾಕಶಾಲೆ: ದೊಣ್ಣೆ ಮೆಣಸಿನಕಾಯಿ ಮಜ್ಜಿಗೆ ಹುಳಿ
ಈಗೀಗಂತು ಮಸಾಲೆ ಪದಾರ್ಥಗಳನ್ನು ತಿಂದು ತಿಂದೂ ಹೊಟ್ಟೆ ಬಾಯಿ ಎರಡೂ ಕೆಟ್ಟು ಹೋಗಿದೆ. ಫಾಸ್ಟ್ಪುಡ್ಗಳು, ಜಂಕ್ಫುಡ್ಗಳು ಎಲ್ಲಿ ಹೋದರೂ ಸಿಗುತ್ತವೆ. ಆದರೆ ಮಜ್ಜಿಗೆ ಹುಳಿ ಅದರಲ್ಲೂ ವಿಶೇಷವಾಗಿ ದೊಣ್ಣೆ ಮೆಣಸಿನಕಾಯಿ ಮಜ್ಜಿಗೆ ಹುಳಿ ಯಾವುದೇ ಭೋಜನಾಲಯದಲ್ಲೂ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಮನೆ ಅಡುಗೆಗೆ ಸರಿಸಮಾನ ಬರುವುದಿಲ್ಲ. ಸಿಂಪಲ್ಲಾಗಿ ದೊಣ್ಣೆ ಮೆಣಸಿನಕಾಯಿ ಮಜ್ಜಿಗೆ ಹುಳಿ ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ ಮೈಸೂರಿನ ರಾಧಿಕಾ.
ಬೇಕಾಗುವ ಸಾಮಗ್ರಿ
ಎಣ್ಣೆ: 4 ಚಮಚ
ಮಧ್ಯಮ ಗಾತ್ರದ ತೆಂಗಿನಕಾಯಿ: 1
ಮಜ್ಜಿಗೆ: 1/2 ಲೀಟರ್
ಒಗ್ಗರಣೆಗೆ ಸಾಸಿವೆ: 1/2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ದೊಣ್ಣೆ ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಎರಡು ಲೀಟರಿನ ಸ್ಟೀಲ್ ಪಾತ್ರೆಯಲ್ಲಿ ಎಣ್ಣೆ ಹಾಕಿ ಕೆಂಪಗೆ ಹುರಿದುಕೊಂಡು ಪಕ್ಕಕ್ಕಿಡಿ. ತೆಂಗಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣ್ಣಗೆ ರುಬ್ಬಿಕೊಂಡ ನಂತರ ಮಜ್ಜಿಗೆ ಮತ್ತು ಉಪ್ಪುಹಾಕಿ ಕುದಿಸಿ. ಹುರಿದಿಟ್ಟುಕೊಂಡ ದೊಣ್ಣೆ ಮೆಣಸಿನಕಾಯಿನ್ನು ಮಜ್ಜಿಗೆಗೆ ಹಾಕಿ ಒಗ್ಗರಣೆ ಕೊಡಬೇಕು. ಹಬೆಯಾಡುತ್ತಿರುವ ಬಿಸಿಬಿಸಿ ಅನ್ನಕ್ಕೆ ದೊಣ್ಣೆಮೆಣಸಿನ ಮಜ್ಜಿಗೆ ಹುಳಿ ಜೊತೆಗೆ ಒಂದಿಷ್ಟು ಈರುಳ್ಳಿ ಹೇಳಿ ಮಾಡಿಸಿದ ಜೋಡಿ.



Click it and Unblock the Notifications
