Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ತೂಕ ಇಳಿಕೆಗಾಗಿ ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಸಲಾಡ್
ಇಂದಿನ ಯುವ ಜನಾಂಗವೂ ಹೊರಗಡೆ ತಿನ್ನುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತ ಹೊರಗೆ ಸಿಗುವ ರೆಡಿ ಫುಡ್‌ಗೆ ಅವರ ಮನಸ್ಸು ಹೆಚ್ಚು ವಾಲುತ್ತಿದೆ. ಹೋಟೆಲ್ ಡಾಬಾದ ರುಚಿ ಅವರನ್ನು ಮನೆಯ ಊಟದಿಂದ ದೂರ ಮಾಡಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಿಮ್ಮ ಗಮನದಲ್ಲಿರಬೇಕು.
ನಿಮ್ಮ ಊಟ ಹೇಗಿರಬೇಕೆಂದರೆ ಕಡಿಮೆ ಎಣ್ಣೆಯಿಂದ ಕೂಡಿದ ಭಕ್ಷ್ಯ ಅದಾಗಿರಬೇಕು ಎಂಬುದನ್ನು ಎಂದೂ ಮರೆಬೇಡಿ. 35 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಲೂಗಡ್ಡೆ ಹಾಗೂ ಬೆಳ್ಳುಳ್ಳಿ ಸಲಾಡ್ ಉತ್ತಮವಾದುದು. ಇದು ನಿಮ್ಮ ದೇಹದ ತೂಕವನ್ನು ಇಳಿಸಲು ಕೂಡ ಇದು ಪರಿಣಾಮಕಾರಿ.
30 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂಬುದು ತಿಳಿದುಬಂದಿದ್ದು ಈ ರೀತಿಯ ಆಹಾರಗಳನ್ನು ಸೇವಿಸುವುದು ಆಕೆಗೆ ಮಾನಸಿಕ ಮತ್ತು ದೈಹಿಕ ಶಕ್ತಿ ಆರೋಗ್ಯವನ್ನು ನೀಡುತ್ತದೆ. ಈ ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಸಲಾಡ್ ನಿಮ್ಮನ್ನು ಹಲವಾರು ರೋಗಗಳಿಂದ ರಕ್ಷಿಸುವ ಶಕ್ತಿಯನ್ನೂ ನೀಡುತ್ತದೆ.

ಈ ಸಲಾಡ್ ಅನ್ನು ತಯಾರಿಸಲು ಪ್ರಮುಖವಾಗಿರುವ ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ಸಲಾಡ್ ನಿಮ್ಮ ತೂಕ ಇಳಿಸುವುದರೊಂದಿಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆ.
ಈ ಸಲಾಡ್ ಅನ್ನು ತಯಾರಿಸಲು ನಿಮಗೆ ಮೊಸರು ಹಾಗೂ ಇತರ ಸಾಮಾಗ್ರಿಗಳು ಅತ್ಯವಶ್ಯಕವಾಗಿದೆ. ಈ ರುಚಿಕರ ಮತ್ತು ಸ್ವಾದಿಷ್ಟವಾಗಿರುವ ಸಲಾಡ್ 75 ರಷ್ಟು ಕ್ಯಾಲೋರಿ ಅಂಶಗಳನ್ನು ಹೊಂದಿದ್ದು ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಹಾಗಿದ್ದರೆ ಈ ಸಲಾಡ್ ಅನ್ನು ತಯಾರಿಸುವ ಉತ್ಸಾಹ ನಿಮಗುಂಟಾಗುತ್ತಿದೆಯೇ. ಹಾಗಿದ್ದರೆ ಅದನ್ನು ತಯಾರಿಸಲು ಮುಂದುವರಿಯೋಣ.
ತೂಕ ಕಡಿಮೆ ಮಾಡಲು ಕ್ಯಾಬೇಜ್ ಕಾಳುಮೆಣಸು ಸೂಪ್
ಪ್ರಮಾಣ: 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು
*ಬೆಳ್ಳುಳ್ಳಿ - (ಲಸ್ಸೂನ್) - 1 ಸ್ಪೂನ್
*ಲಿಂಬೆ ರಸ - 1 ಸ್ಪೂನ್
*ಮೊಸರು - 2 ಸ್ಪೂನ್
*ಮಿಲ್ಕ್ ಪೌಡರ್ - 1 ಸ್ಪೂನ್
*ಮಸ್ಟರ್ಡ್ ಪೌಡರ್ - 1/2 ಸ್ಪೂನ್
*ಕರಿಮೆಣಸಿನ ಹುಡಿ - ಸ್ವಲ್ಪ
ಸಾಮಾಗ್ರಿಗಳು 2
*ಪಾಲಾಕ್ - 1 ಕಪ್ (ಕತ್ತರಿಸಿದ್ದು)
*ಆಲೂಗಡ್ಡೆ - 2 ಕಪ್‌ಗಳು (ಸಿಪ್ಪೆಯೊಂದಿಗೆ ಬೇಯಿಸಿದ್ದು)
*ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ನೀವು ಮೊದಲು ಎಲ್ಲಾ ಸಾಮಾಗ್ರಿಗಳನ್ನು ಪಾತ್ರೆಯಲ್ಲಿ ಮಿಶ್ರ ಮಾಡಿಕೊಳ್ಳಬೇಕು ನಂತರ ಮೃದುವಾಗಿ ಹಿಸುಕಿಕೊಳ್ಳಿ ಸ್ವಲ್ಪ ತಂಪಾಗಲು ಫ್ರಿಡ್ಜ್‌ನಲ್ಲಿ ಇರಿಸಿ.
2. ಇದು ಪೂರ್ಣಗೊಂಡ ನಂತರ, ಇದನ್ನು ಫ್ರಿಡ್ಜ್‌ನಿಂದ ಹೊರತೆಗೆಯಿರಿ. ಈಗ ಪಾಲಾಕ್ ಅನ್ನು ಐಸ್ ವಾಟರ್‌ನಲ್ಲಿ ಇರಿಸಿ ಮತ್ತು ಸ್ವಲ್ಪ ಸಮಯದ ನಂತರ ನೀರನ್ನು ಚೆಲ್ಲಿ, ಇದನ್ನು 15 ನಿಮಿಷಗಳ ಕಾಲ ಸೊಪ್ಪು ಮೃದುವಾಗುವವರೆಗೆ ಸ್ಟೋರ್ ಮಾಡಿ.
3. ಈಗ ಬೇಯಿಸಿದ ಆಲೂಗಡ್ಡೆಗಳನ್ನು ಫ್ಲಾಟ್ ಸ್ಪೂನ್‌ನಲ್ಲಿ ಹಿಸುಕಿ. 15 ನಿಮಿಷಗಳವರೆಗೆ ಹಿಸುಕಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿರಿಸಿ ಇದು ಸ್ವಲ್ಪ ತಣ್ಣಗಾಗಲಿ.
4. 15 ನಿಮಿಷಗಳ ನಂತರ, ಆಲೂಗಡ್ಡೆಯನ್ನು ಹೊರತೆಗೆದು ಸಿಪ್ಪೆಯನ್ನು ಬಿಡಿಸಿ ಹಾಗೂ ಅದನ್ನು ಪಾಲಾಕ್‌ನೊಂದಿಗೆ ಮಿಶ್ರಗೊಳಿಸಿ. ಈ ಸಾಮಾಗ್ರಿಗೆ ಸ್ವಲ್ಪ ಉಪ್ಪು ಹಾಕಿ.
5. ತದನಂತರ ಮೇಲೆ ತಿಳಿಸಿರುವ (ಮಿಶ್ರ ಮಾಡಿಕೊಂಡ ಎಲ್ಲಾ ಸಾಮಾಗ್ರಿಗಳನ್ನು) ಫ್ರಿಡ್ಜ್‌ನಿಂದ ತೆಗೆದು ಇದಕ್ಕೆ ಮಿಕ್ಸ್ ಮಾಡಿಕೊಳ್ಳಿ.
6. ನೆನಪಿರಲಿ ಹೆಚ್ಚು ಮಿಕ್ಸ್ ಮಾಡಿಕೊಳ್ಳುವುದರಿಂದ ಹೆಚ್ಚು ಹೊಟ್ಟೆ ಭರ್ತಿ ಮಾಡಬಹುದು ಹಾಗೂ ಜೀರ್ಣಿಸಲು ಇದು ಕಷ್ಟವಾಗಬಹುದು.
ಇಂದು ಸಂಜೆಯ ಸಮಯದಲ್ಲಿ ಈ ಚಿಲ್ ಸಲಾಡ್ ಅನ್ನು ಸರ್ವ್ ಮಾಡಬಹುದು. ನಿಮ್ಮ ತೂಕ ಇಳಿಕೆಯ ಪ್ರೊಗ್ರಾಮ್‌ನಲ್ಲಿ ಈ ಸಲಾಡ್ ಅನ್ನು ನೀವು ಸೇರಿಸಲೇಬೇಕಾದ ಅಗತ್ಯ ರೆಸಿಪಿಯಾಗಿದೆ.



Click it and Unblock the Notifications
