Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದಿನನಿತ್ಯದ ಆಹಾರದಲ್ಲಿ ಪನೀರ್ನ ಉಪಯೋಗ
Palya
oi-Staff
By Super
ಪನೀರ್ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ಡಿ ಸಮೃದ್ಧಿಯಾಗಿವೆ. ಪನೀರ್ನ್ನು ನಾವು ದಿನನಿತ್ಯ ಸೇವಿಸುವ ಆಹಾರದಲ್ಲೂ ಉಪಯೋಗಿಸಬಹುದು. ಅದು ಹೇಗೆಂದರೆ...
*ಯಾವುದಾದರೂ ಸಲಾಡ್ ಪೂರ್ತಿಯಾಗಿ ತಯಾರಿಸಿದ ನಂತರ... ಸಣ್ಣಗೆ ಹೆಚ್ಚಿದ ಪನೀರ್ನಿಂದ ಅಲಂಕರಿಸಿ ಸವಿಯಬಹುದು.
*ಕತ್ತರಿಸಿದ ಬ್ರೆಡ್ನ್ನ್ನು ಸಣ್ಣ ಉರಿಯ ಮೇಲೆ ಬೇಯಿಸಿ. ಅದರ ಮೇಲೆ ಸ್ವಲ್ಪ ಪನೀರ್, ಚಿಟಿಕೆ ಉಪ್ಪು, ಮೆಣಸಿನ ಪುಡಿಯನ್ನು ಹಾಕಿ ಸವಿಯಬಹುದು.
*ಕೋಸು, ಹುರುಳಿ ಕಾಯಿಯ ಪಲ್ಯದಲ್ಲಿ ಸಾಧಾರಣವಾಗಿ ಕೊಬ್ಬರಿಯನ್ನು ಉಪಯೋಗಿಸುತ್ತೇವೆ. ಈ ಬಾರಿ ಪನೀರ್ ಉಪಯೋಗಿಸಿ ನೋಡಿ.
*ಪನೀರನ್ನು ಕುರುಕಲು ತಿಂಡಿಗಳಲ್ಲೂ ಬಳಸಬಹುದು.
* ಚಪಾತಿ, ಪೂರಿ, ಕುಲ್ಚಾ, ನಾನ್ ಗಳ ಜೊತೆ ತಿನ್ನಲು ರುಚಿಭರಿತ ಸಂಗಾತಿ ಪನೀರ್.
(ದಟ್ಸ್ ಕನ್ನಡ ಪಾಕಶಾಲೆ)
Comments



Click it and Unblock the Notifications
