Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
2 ರೀತಿ ತಯಾರಿಸಬಹುದು ಮಟನ್ ಕಬಾಬ್

ಬೇಕಾಗುವ ಸಾಮಗ್ರಿಗಳು:
* ಮಟನ್ ತುಂಡುಗಳು 1/2 ಕೆಜಿ
* ಕೆಂಪು ಮೆಣಸಿನ ಪುಡಿ ಎರಡು ಚಮಚ
* ಆರಶಿನ ಪುಡಿ 1/4 ಚಮಚ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಶುಂಠಿ ಚೂರು
* ಬೆಳ್ಳುಳಿ ಎಸಳು 6-7
* ರುಚಿಗೆ ತಕ್ಕಷ್ಟು ಉಪ್ಪು
* ಸ್ವಲ್ಪ ಎಣ್ಣೆ
1. ಮಾಡುವ ವಿಧಾನ:
1. ಬೆಳ್ಳುಳ್ಳಿ ಎಸಳು, ಕಾಲು ಟೀ ಚಮಚ ಅರಶಿಣ ಪುಡಿ, ಎರಡು ಚಮಚ ಮೆಣಸಿನಪುಡಿ, ಸಣ್ಣದಾಗಿ ಹಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಚಿಕ್ಕ ತುಂಡು ಶುಂಠಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.
2. ಮಟನ್ ಅನ್ನು ಸ್ವಲ್ಪ ಉಪ್ಪು ಹಾಕಿ ಕುಕ್ಕರ್ ನಲ್ಲಿ 2 ವಿಷಲ್ ಬರುವವರೆಗೆ ಬೇಯಿಸಿಕೊಂಡಿರಬೇಕು.
3. ನಂತರ ಮಟನ್ ತುಂಡಿಗೆ ರುಬ್ಬಿದ ಮಸಾಲೆ ಉಜ್ಜಿ ಅರ್ಧ ಗಂಟೆ ಇಡಬೇಕು.
4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಮಟನ್ ತುಂಡುಗಳನ್ನು ಹಾಕಿ ಚೆನ್ನಾಗಿ ಎಣ್ಣೆಯಕಲ್ಲಿ ಕರಿದರೆ ಮಟನ್ ಕಬಾಬ್ ರೆಡಿ.
2. ಮಟನ್ ಕಬಾಬ್ ಅನ್ನು ಗ್ರಿಲ್ಡ್ ರೀತಿ ತಯಾರಿಸಿದರೆ ತಿನ್ನಲು ಮತ್ತಷ್ಟು ರುಚಿಕರವಾಗಿರುತ್ತದೆ. ಗ್ರಿಲ್ಡ್ ರೀತಿಯ ಮಟನ್ ಕಬಾಬ್ ಮಾಡುವ ವಿಧಾನ ನೋಡಿ ಇಲ್ಲಿದೆ.
1. ಮೇಲೆ ಹೇಳಿದ ಅಳತೆಯಲ್ಲಿ ಮಸಾಲೆ ಸಾಮಾಗ್ರಿಗಳನ್ನು ತೆಗೆದುಕೊಂಡು ಅದನ್ನು ನುಣ್ಣನೆ ರುಬ್ಬಿಕೊಳ್ಳಬೇಕು.
2. ನಂತರ ಶುಚಿ ಮಾಡಿದ ಮಟನ್ ತುಂಡುಗಳಿಗೆ ಮಸಾಲೆಯನ್ನು ಚೆನ್ನಾಗಿ ಹಾಕಿ ಅದನ್ನು ಕಬಾಬ್ ಕಡ್ಡಿಗಳಿಗೆ ಪೋಣಿಸಿ ಕೆಂಡದ ಮೇಲೆ ಅಥವಾ ಬಾರ್ಬಿಕ್ಯೂ ಮೇಲಿಟ್ಟು ಸ್ವಲ್ಪ ಸ್ವಲ್ಪ ಎಣ್ಣೆಯನ್ನು ಮಾಂಸದ ತುಂಡುಗಳ ಮೇಲೆ ಸಿಂಪಡಿಸುತ್ತಾ ಬೇಯಿಸಬೇಕು.
ಈ ರೀತಿ ತಯಾರಿಸಿದ ಮಟನ್ ಕಬಾಬ್ ಎಣ್ಣೆಯಲ್ಲಿ ಕರಿದ ಮಟನ್ ಕಬಾಬ್ ಗಿಂತ ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
