Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೂಲ್ ಕೂಲ್ ಪೀನಟ್ ಬಟರ್ ಸ್ಮೂತಿ
Drinks
oi-Reena
By Hema S
ಈ ವಾರ ಸ್ಪೆಷಲ್ ಜ್ಯೂಸ್ ಮಾಡಬೇಕು ಎಂದು ಬಯಸುವವರು ಈ ಪೀನಟ್ ಬಟರ್ ಸ್ಮೂತಿ ಏಕೆ ಟ್ರೈ ಮಾಡಬಾರದು. ಇದನ್ನು ಇತರ ಸ್ಮೂತಿ /ಜ್ಯೂಸ್ ಗಳಂತೆ ಸುಲಭದಲ್ಲಿ ತಯಾರಿಸಬಹುದು.
ತಂಪಾದ ಈ ಸ್ಪೂತಿಯ ರುಚಿ ನೋಡಬೇಕೆಂದು ಬಯಸುವುದಾದರೆ ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಅರ್ಧ ಕಪ್ ಪೀನಟ್ ಬಟರ್
1 ಬಾಳೆ ಹಣ್ಣು
ಅರ್ಧ ಕಪ್ ಹಾಲು
ಸಕ್ಕರೆ (ಸಿಹಿಗೆ ತಕ್ಕಷ್ಟು)
ಐಸ್ ಕ್ಯೂಬ್ಸ್
ತಯಾರಿಸುವ ವಿಧಾನ
* ಬಾಳೆಹಣ್ಣು ಮತ್ತು ಹಾಲನ್ನು ಮಿಕ್ಸಿಯಲ್ಲಿ ಹಾಕಿ ಸ್ಮೂತಿ ರೀತಿ ಮಾಡಿ.
* ನಂತರ ಬಾಳೆ ಹಣ್ಣಿನ ರಸಕ್ಕೆ ಪೀನಟ್ ಬಟರ್, ಐಸ್ ಕ್ಯೂಬ್ಸ್, ಸಕ್ಕರೆ ಹಾಕಿ ಮತ್ತೊಮ್ಮೆ ಗ್ರೈಂಡ್ ಮಾಡಿ.
* ನಂತರ ಗ್ಲಾಸ್ ಗೆ ಸುರಿದರೆ ತಂಪಾದ, ರುಚಿಕರವಾದ ಪೀನಟ್ ಸ್ಪೂತಿ ರೆಡಿ.
Comments
English summary
Peanut Butter Smoothie | Variety Of Smoothie Recipe | ಪೀನಟ್ ಬಟರ್ ಸ್ಮೂತಿ ರೆಸಿಪಿ | ಅನೇಕ ಬಗೆಯ ಸ್ಮೂತಿ ರೆಸಿಪಿ
Story first published: Friday, April 26, 2013, 16:26 [IST]
Other articles published on Apr 26, 2013



Click it and Unblock the Notifications
