Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮಾವಿನ ಹಣ್ಣಿನ ಸ್ವಾದದ ಮೊಸರು ರೆಸಿಪಿ
Drinks
oi-Reena
By Hema S
ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿ ತಿನ್ನುತ್ತೇವೆ. ಈ ಮೊಸರನ್ನು ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಲು ಬಳಸುತ್ತೇವೆ. ಇವತ್ತು ನಾವು ಮೊಸರಿಗೆ ಮಾವಿನ ಹಣ್ಣು ಹಾಕಿ ರುಚಿಕರವಾದ ಖಾದ್ಯ ತಯಾರಿಸುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಹಾಲು
* ಮಾವಿನ ಹಣ್ಣನ್ನು ಸಿಪ್ಪೆ ಸುಲಿದು, ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು ಒಂದೂವರೆ ಕಪ್
* 5 ಚಮಚ ಸಕ್ಕರೆ
(ಬೇಕಿದ್ದರೆ ಮಾವಿನ ಹಣ್ಣಿನ ರಸ ಸೇರಿಸಬಹುದು)
ತಯಾರಿಸುವ ವಿಧಾನ:
1. ಮಾವಿನ ಹಣ್ಣಿಗೆ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಅರೆದು ಮಾವಿನ ಹಣ್ಣಿನ ಪೇಸ್ಟ್ ತಯಾರಿಸಬೇಕು. .
2. ಹಾಲನ್ನು ಕುದಿಸಿ, ಕುದಿಯುತ್ತಿರುವ ಹಾಲಿಗೆ ಮಾವಿನ ಹಣ್ಣಿನ ಪೇಸ್ಟ್ ಸೇರಿಸಬೇಕು. ನಂತರ ಚೆನ್ನಾಗಿ ತಿರುಗಿಸಿ 5-8 ನಿಮಿಷ ಸೌಟ್ನಿಂದ ತಿರುಗಿಸುತ್ತಾ ಕುದಿಸಬೇಕು.
3.ಈಗ ಸಕ್ಕರೆಯನ್ನು ಹಾಕಿ ಕರಗಿಸಿ ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ 5-8 ಗಂಟೆ ಹಾಗೇ ಇಡಬೇಕು. ನಂತರ 4-6 ಗಂಟೆ ಫ್ರಿಜ್ನಲ್ಲಿ ಇಟ್ಟರೆ ಮಾವಿನಹಣ್ಣಿನ ಸ್ವಾದವಿರುವ ಮೊಸರು ರೆಡಿ.
Comments
English summary
Flavoured Yogurt Recipe | Variety Of Cookery From Mango | ಮಾವಿನ ಹಣ್ಣಿನ ಸ್ವಾದವಿರುವ ಮೊಸರು ರೆಸಿಪಿ | ಮವಿನ ಹಣ್ಣಿನಿಂದ ಅನೇಕ ಬಗೆಯ ಖಾದ್ಯಗಳು.
Story first published: Friday, May 11, 2012, 12:41 [IST]
Other articles published on May 11, 2012



Click it and Unblock the Notifications
