Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆಗೆ ಬೆಸ್ಟ್ ಲೆಮನ್ ಐಸ್ ಕ್ರೀಮ್
ಐಸ್ ಕ್ರೀಮ್ ತಯಾರಿಸಲು ಇದೇ ಸೂಕ್ತವಾದ ಕಾಲ. ಐಸ್ ಕ್ರೀಮ್ ತಯಾರಿಸಲು ಆಸಕ್ತಿ ಇರುವವರು ಈ ಸಮಯದಲ್ಲಿ ಅನೇಕ ರುಚಿಯ ಐಸ್ ಕ್ರೀಮ್ ತಯಾರಿಸಬಹುದು. ಮಕ್ಕಳಿಗೆ ರಜೆ ಇರುವುದರಿಂದ ಈ ರೀತಿಯ ವಸ್ತುಗಳನ್ನು ಮಾಡಿ ಕೊಡುವುದರಿಂದ ಅವರಿಗೂ ಬೇಸಿಗೆ ರಜೆ ಸ್ಪೆಷಲ್ ಆಗಿರುತ್ತದೆ. ಏನಂತೀರಿ?
ಇಲ್ಲಿ ನಾವು ಸುಲಭದಲ್ಲಿ ತಯಾರಿಸಬಹುದಾದ ಲೆಮನ್ ಐಸ್ ಕ್ರೀಮ್ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
* 1 ನಿಂಬೆ ಹಣ್ಣಿನ ರಸ
* 1 ಕಪ್ ಸಕ್ಕರೆ
* 1 ಕಪ್ ಹಾಲು
* 1 ಕಪ್ ವೈಪ್ಡ್ ಕ್ರೀಮ್ (ತುಂಬಾ ತಣ್ಣಗಿರುವುದು)
ತಯಾರಿಸುವ ವಿಧಾನ
* ಹಾಲನ್ನು ಕುದಿಸಿ ತಣ್ಣಗಾಗಲು ಇಡಿ (2 ಲೋಟ ಹಾಲು 1 ಲೋಟ ಆಗುವಷ್ಟು ಕುದಿಸಿರಬೇಕು). ನಂತರ ಹಾಲಿಗೆ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ, ನಂತರ ನಿಂಬೆ ರಸ ಹಾಕಿ ಚೆನ್ನಾಗಿ ಕೆಲೆಸಿ. ಈಗ ವೈಪ್ಡ್ ಕ್ರೀಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಪಾತ್ರೆಯ ಬಾಯಿಯನ್ನು ಸಿಲ್ವರ್ ಪೇಪರ್ ನಿಂದ ಮುಚ್ಚಿ ಫ್ರಿಜ್ ನಲ್ಲಿಡಿ. 3 ಗಂಟೆಯ ಬಳಿಕ ಮತ್ತೊಮ್ಮೆ ಚೆನ್ನಾಗಿ ಕಲೆಸಿ 2-3 ಗಂಟೆ ಇಟ್ಟರೆ ಲೆಮನ್ ಐಸ್ ಕ್ರೀಮ್ ರೆಡಿ.



Click it and Unblock the Notifications
