Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಜೋಳದ ಹಿಟ್ಟಿನ ಕಡುಬು
Drinks
-Staff
By Staff
ಮನೆ ಮಂದಿ ಕೂತು, ಜೋಳದ ಕಡುಬನ್ನು ಕೆಂಪು ಚಟ್ನಿಯಾಂದಿಗೆ ಸವಿಯುವುದೇ ಒಂದು ಆನಂದ! ಬಲುಬಲು ಆನಂದ!
ಜೋಳದ ಹಿಟ್ಟು -2 ಬಟ್ಟಲು
ಉಪ್ಪು -ರುಚಿಗೆ ತಕ್ಕಷ್ಟು
ಇಂಗು -ಚಿಟಿಕೆ
ಜೀರಿಗೆ - 1 ಚಮಚ
ವಿಧಾನ : ಜೋಳದ ಹಿಟ್ಟನ್ನು ಜರಡಿ ಹಿಡಿದು ಉಪ್ಪು, ಇಂಗು, ಜೀರಿಗೆ ಎಲ್ಲವನ್ನೂ ಸೇರಿಸಿ, ಬಿಸಿ ನೀರಿನಿಂದ ಚೆನ್ನಾಗಿ ಕಲಸಿ ನಾದಿ. ಒಲೆಯ ಮೇಲೆ ನೀರು ಕಾಯಲು ಇಡಿ.
ಕಲಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ, ಅದನ್ನು ಅಂಗೈ ಮೇಲೆ ಇಟ್ಟು ಒತ್ತಿ ಚಪ್ಪಟೆ ಮಾಡಿ, ಕಾದ ನೀರಿನಲ್ಲಿ ಹಾಕಿ. 10ರಿಂದ 15 ಕಡುಬುಗಳನ್ನು ಒಮ್ಮೆಲೆ ಹಾಕಬಹುದು. ನೀರಿನಲ್ಲಿ ಸ್ವಲ್ಪ ಎಣ್ಣೆ ಬಿಡಿ. ಇದರಿಂದ ಕಡುಬು ಒಂದಕ್ಕೊಂದು ಅಂಟುವುದಿಲ್ಲ. ಪಾತ್ರೆಯ ಮೇಲೆ ಮುಚ್ಚಿ.
ಕಡುಬು ಬೆಂದ ಮೇಲೆ ನೀರನ್ನು ಬಸಿಯಿರಿ. ಈಗ ರುಚಿಯಾದ ಜೋಳದ ಕಡುಬು ರೆಡಿ. ಕೆಂಪು ಚಟ್ನಿಯಾಂದಿಗೆ ತಿನ್ನಲು ಬಲು ರುಚಿ.
Comments
Read more about: kannada karnataka karnataka news kannada news bangalore kannada.oneindia.in kannada websites recipe adugemane jolada kadubu jolada rotti nirmala p.mathada kadapatti nirmala mathad kadapatti north karnataka recipe
Story first published: Saturday, March 1, 2003, 5:30 [IST]
Other articles published on Mar 1, 2003



Click it and Unblock the Notifications
