Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಅಸಿಡಿಟಿ ಕಡಿಮೆ ಮಾಡಲು ಗ್ರೀನ್ ಜ್ಯೂಸ್

* ಪ್ರಿಯಾ ಮಸೂರ, ಸ್ಯಾನ್ ಡಿಯೇಗೋ. ಕ್ಯಾಲಿಫೋರ್ನಿಯಾ
ನಮ್ಮ ದೇಹದಲ್ಲಿ ಎಲ್ಲ ರೋಗಗಳಿಗೆ ಕಾರಣ ಅಸಿಡಿಟಿ. ರಕ್ತದ pH ಮಟ್ಟ 7.346 ನಾವು ತಿನ್ನುವ ಆಹಾರದಲ್ಲಿ ಅಂದಾಜು 60 ಪ್ರತಿಶತಕ್ಕಿಂತಲೂ ಜಾಸ್ತಿ Alkaline ಹಾಗೂ 40 ಪ್ರತಿಶತಕ್ಕಿಂತ ಕಡಿಮೆ Acidic ಆಹಾರದ ಪ್ರಮಾಣ ಇರಬೇಕು. ದೇಹದಲ್ಲಿ ಈ ಎರಡನ್ನು ಸಮಸ್ಥಿತಿಯಲ್ಲಿ ಇಡುವ ಉಪಾಯವೆಂದರೆ ಪ್ರತಿದಿನ ಬೆಳಿಗ್ಗೆ ಒನ್ ಲೋಟ (200 ಮಿ.ಲೀ.) ಗ್ರೀನ್ ಜೂಸ್ ಕುಡಿಯುವುದು. ಈ ಜ್ಯೂಸ್ ಅನ್ನು ಬಹಳ ಸುಲಭವಾಗಿ ಮಾಡಬಹುದು.
ಉದಾಹರಣೆ: ಪಾಲಕ್ ಸೊಪ್ಪಿನ ಪಾನಕ (ಗ್ರೀನ್ ಜೂಸ್)
ಬೇಕಾಗುವ ಸಾಮಗ್ರಿಗಳು
1. ಒಂದು ಹಿಡಿ ಪಾಲಕ್ ಸೊಪ್ಪು
2. ಸಣ್ಣ ಹಸಿ ಶುಂಠಿ
3. ಒಂದು ಹಿಡಿ ಕೊತ್ತಂಬರಿ
4. ಜೀರಿಗೆ 1 ಟೀ ಸ್ಪೂನ್
5. ಲಿಂಬೆ ಹಣ್ಣು - ಅರ್ಧ
ತಯಾರಿಸುವ ವಿಧಾನ
ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸರ್ ಹಾಕಿ ಎರಡು ಗ್ಲಾಸ್ ನೀರು ಹಾಕಿ ಚೆನ್ನಾಗಿ ಜೂಸ್ ಮಾಡಬೇಕು. ಒಂದು ಬಿಳಿ ಬಟ್ಟೆಯಲ್ಲಿ ಜೂಸನ್ನು ಸೋಸಿ, ಲಿಂಬೆ ಹಣ್ಣಿನ ರಸ ಸೇರಿಸಿ ಕುಡಿದು ಬಿಡಿ. ಸಿದ್ಧಪಡಿಸಿದ ಗ್ರೀನ್ ಜೂಸನ್ನು ಬಹಳ ಹೊತ್ತು ಇಡಬಾರದು.
ಸೂಚನೆ : ನಿಮ್ಮ ಹತ್ತಿರ Juicer ಇದ್ರೆ ಇನ್ನು ಒಳ್ಳೆಯದು. ಜಾಸ್ತಿ ಹಸಿರು ತರಕಾರಿ ಉಪಯೋಗಿಸಿ ರುಚಿಯಾದ ಗ್ರೀನ್ ಜೂಸ್ ತಯಾರಿಸಬಹುದು. Alkaline ಮತ್ತು Acidic ಆಹಾರಗಳ ಬಗೆ ತಿಳಿಯಲು ಈ ಲಿಂಕನ್ನು ಕ್ಲಿಕ್ಕಿಸಿರಿ. http://www.ph-miracle-diet.org/ ಆದರೆ ಪ್ರತಿಯೊಂದನ್ನು ತಿನ್ನುವಾಗ Acidic ಯಾವುದು Alkaline ಯಾವುದು ಎಂದು ನೋಡಿ ತಿನ್ನುವುದು ಕಷ್ಟವೇ ಸರಿ.



Click it and Unblock the Notifications