Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಳಿಯಲ್ಲಿ ಬಿಸಿ ಬಿಸಿ ಕಾಶ್ಮೀರಿ ಚಹಾ ರುಚಿ ನೋಡಿ
Drinks
oi-Sumalatha
By Sumalatha

ಕವಾ ಟೀ ತಯಾರಿಸಲು ಏನೇನು ಬೇಕು?
* 3-4 ಕಪ್ ನೀರು
* 2-3 ಹಸಿರು ಏಲಕ್ಕಿ
* ಚಿಕ್ಕ ಚೆಕ್ಕೆ ತುಂಡು
* ಸಕ್ಕರೆ
* 2 ಚಮಚ ಗ್ರೀನ್ ಟೀ ಪುಡಿ
* ಬಾದಾಮಿ (ಚಿಕ್ಕ ತುಂಡುಗಳಾಗಿ ಮಾಡಿರಬೇಕು)
ಕವಾ ಟೀ ತಯಾರಿಸೋದು ಹೇಗೆ?
* ಕುದಿಯುತ್ತಿರುವ ನೀರಿಗೆ ಏಲಕ್ಕಿ, ಚೆಕ್ಕೆ, ಸಕ್ಕರೆ ಬೆರೆಸಿ ಅದನ್ನು ಚೆನ್ನಾಗಿ ತಿರುಗಿಸಬೇಕು.
* ಕೆಲವು ನಿಮಿಷದ ನಂತರ ಈ ಮಿಶ್ರಣವನ್ನು ಸೋಸಿ ಇದಕ್ಕೆ ಗ್ರೀನ್ ಟೀ ಪುಡಿ ಬೆರೆಸಬೇಕು. ಟೀ ಬಣ್ಣ ಬದಲಿಸುವ ತನಕ ಕಾಯಬೇಕು.
* ಈಗ ಅದಕ್ಕೆ ತುಂಡು ಮಾಡಿದ್ದ ಬಾದಾಮಿಯನ್ನು ಬೆರೆಸಿದರೆ ಕಾಶ್ಮೀರಿ ಕವಾ ಟೀ ಸವಿಯಲು ಸಿದ್ಧವಾಗಿರುತ್ತೆ. ಟೀ ತುಂಬಾ ಗಾಢ ಬಣ್ಣ ಪಡೆದುಕೊಂಡರೆ ನಿಂಬೆರಸ ಬೆರೆಸಿದರೆ ಸರಿ ಹೋಗುತ್ತೆ.
Comments
English summary
Kahwa Kashmiri Chai Recipe | Special Chai for Winter | ಕವಾ ಕಾಶ್ಮೀರಿ ಚಹಾ ಮಾಡುವ ವಿಧಾನ | ಚಳಿಗಾಲಕ್ಕೆ ಸ್ಪೆಷಲ್ ಟೀ
Story first published: Thursday, November 17, 2011, 17:27 [IST]
Other articles published on Nov 17, 2011



Click it and Unblock the Notifications
