Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರೆಸಿಪಿ: ಶೀತ, ಗಂಟಲು ಕೆರೆತವಿದ್ದರೆ ಇದನ್ನು ಮಾಡಿ ಕುಡಿಯಿರಿ
ಶೀತ, ಗಂಟಲು ಕೆರೆತ ಇವುಗಳಿಗೆಲ್ಲಾ ಮನೆಮದ್ದುಗಳು ಅಂದ್ರೆ ಕಷಾಯ ತುಂಬಾನೇ ಪರಿಣಾಮಕಾರಿ. ಈಗಂತೂ ಒಂದು ಸಾಮಾನ್ಯ ಶೀತ, ಕೆಮ್ಮು ಬಂದ್ರೂ ಜನ ಭಯ ಪಡುತ್ತಾರೆ.

ಈಗ ಬಹುತೇಕ ಕಡೆ ಮಳೆ ಸುರಿಯುತ್ತಿದೆ, ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಕೂಡ ಶೀತ, ಕೆಮ್ಮು ಈ ರೀತಿಯ ಸಮಸ್ಯೆ ಕಂಡು ಬರುವುದು. ಏಕೋ ಶೀತವಾಗಿದೆ, ಗಂಟಲಿನಲ್ಲಿ ಕೆರೆತ ಉಂಟಾಗಿದೆ ಎಂದು ಅನಿಸಿದಾದ ಈ ರೀತಿ ಮಾಡಿ ಕುಡಿದು ನೋಡಿ ಆರಾಮ ಅನಿಸುವುದು.
ಸೂಚನೆ: ನೀವು ಈ ಕಷಾಯ ಮಾಡಿ ಕುಡಿದರೂ ಕಮ್ಮಿಯಾಗದಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಕೋವಿಡ್ 19 ಪರೀಕ್ಷೆ ಮಾಡಿಸಿ.
Recipe By: Reena TK
Recipe Type: drinks
Serves: 2
-
ಬೇಕಾಗುವ ಸಾಮಗ್ರಿ
1 ಏಲಕ್ಕಿ
1 ಚಕ್ಕೆ
3-4 ಲವಂಗ
ಒಂದು ಸುಟ್ಟ ನಿಂಬೆ ಹಣ್ಣು
ಅರ್ಧ ತಾಜಾ ನಿಂಬೆ ಹಣ್ಣು
ಒಂದು ಲೀಟರ್ ನೀರು
-
ಮಾಡುವ ವಿಧಾನ
ಒಂದು ಲೀಡರ್ ನೀರಿಗೆ ಏಲಕ್ಕಿ, ಚಕ್ಕೆ, ಲವಂಗ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಹೊತ್ತು ಕುದಿಸಿ.
* ನಂತರ ಅದಕ್ಕೆ ಸುಟ್ಟ ನಿಂಬೆ ಹಣ್ಣಿನ ಒಂದು ತುಂಡು ಹಾಕಿ, ಸ್ವಲ್ಪ ನಿಂಬೆರಸ ಹಿಂಡಿ ಬಿಸಿ-ಬಿಸಿ ಇರುವಾಗಲೇ ಹೀರಿ.
ಇದಕ್ಕೆ ಬೇಕಿದ್ದರೆ ಒಂದು ಚಮಚ ಜೇನು ತುಪ್ಪ ಕೂಡ ಸೇರಿಸಬಹುದು.
- ಈ ಕಷಾಯವನ್ನು ಶೀತ, ಕೆಮ್ಮು ಇದ್ದಾಗಷ್ಟೇ ಬಳಸಿ, ತುಂಬಾ ಬಳಸಿದರೆ ಶರೀರ ಹೀಟ್ ಆಗಬಹುದು.



Click it and Unblock the Notifications
