Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಸಾಲೆ ದೋಸೆ, ಆಲೂಗೆಡ್ಡೆ ಚಿಪ್ಸು, ಫ್ರೆಂಚ್ ಫ್ರೈಗೆ ಗುಡ್ ಬೈ
ಆಲೂ ಚಿಪ್ಸ್, ಫ್ರೆಂಚ್ ಪ್ರೈ ಸೇರಿದಂತೆ ಆಲೂ ಉತ್ಪನ್ನಗಳೆಲ್ಲ ಬೊಜ್ಜು ಉಂಟುಮಾಡುತ್ತವೆ ಎಂದು ಹಾರ್ವೆಡ್ ನ ಇತ್ತೀಚಿನ ಸಮೀಕ್ಷೆ ಹೇಳಿದೆ. ಅದನ್ನು ನ್ಯೂ ಇಂಗ್ಲೆಂಡ್ ಜರ್ನಲ್ ಪ್ರಕಟಿಸಿದೆ. ಹೀಗಾಗಿ ಆಲೂ ಗಸಿಯೊಂದಿಗೆ ಮಸಾಲೆ ದೋಸೆ ತಿನ್ನುವರಿಗೂ ಮಾಫಿಯಿಲ್ಲ.
ಇದು ಅರ್ಜೆಂಟಿನಲ್ಲಿ ಮಾಡಿದ ಸಮೀಕ್ಷೆಯಲ್ಲ. ಈ ಅಧ್ಯಯನಕ್ಕೆ ಸುಮಾರು 20 ವರ್ಷ ಹಿಡಿದಿದೆ. ಒಂದು ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರನ್ನು ಅಧ್ಯಯನ ಮಾಡಲಾಗಿದೆ. ಇವರೆಲ್ಲರೂ ಇಂತಹ ಉತ್ಪನ್ನಗಳನ್ನು ತಿಂದಿರುವುದರಿಂದ 20 ವರ್ಷಗಳಲ್ಲಿ ಸರಾಸರಿ 17 ಪೌಂಡ್ ತೂಕ ಹೆಚ್ಚಿಸಿಕೊಂಡಿದ್ದಾರೆ.
ಸಮೀಕ್ಷೆಯಲ್ಲಿ ಹೆಚ್ಚು ದೋಷಿಯಾಗಿ ಕಂಡದ್ದು ಆಲೂ. ಆಲೂ ಚಿಪ್ಸ್ ತಿಂದವರೆಲ್ಲ 1.69 ಪೌಂಡ್ ತೂಕ ಹೆಚ್ಚಿಸಿಕೊಂಡಿದ್ದರು. ಫ್ರೆಂಚ್ ಫ್ರೈ ತಿಂದವರು 1.28 ಪೌಂಡ್ ತೂಕ ಹೆಚ್ಚಿಸಿಕೊಂಡಿದ್ದರು.
"ಆಲೂ ಉತ್ಪನ್ನಗಳು ಅತ್ಯಧಿಕ ಬೊಜ್ಜುಕಾರಕ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಉತ್ತಮ ಡಯೆಟ್ ಕಾಪಾಡಿಕೊಳ್ಳಬೇಕೆಂದು ಬಯಸುವರು ಇಂತಹ ಉತ್ಪನ್ನಗಳಿಗೆ ಗುಡ್ ಬಾಯ್ ಹೇಳಿದರೆ ಒಳ್ಳೆಯದು" ಎಂದು ಸಮೀಕ್ಷೆ ಕೊನೆಗೆ ಷರಾ ಬರೆದಿದೆ. ಆಲೂ ಚಿಪ್ಸ್ ಮತ್ತು ಮಸಾಲೆ ದೋಸೆ ತಿನ್ನುವ ಮೊದಲು ಯೋಚಿಸಿದರೆ ಒಳಿತು.
;ಹಿಂದೆ ಮುಂದೆ ಗೊತ್ತಿಲ್ಲದೆ ಹಾಗೆ ಸುಮ್ಮನೆ ಸಮೀಕ್ಷೆ ಮಾಡುವವರ ವರದಿಯಾಗಿದ್ದರೆ " ಇದು ಆಲೂಗೆಡ್ಡೆ ಬೆಳೆಗಾರರ ವಿರುದ್ಧ, ವಿದ್ಯಾರ್ಥಿ ಭವನ್ ವಿರುದ್ದ, ಮೈಯಾಗಳ ವಿರುದ್ಧ , ಹಾಟ್ ಚಿಪ್ಸ್ ಉದ್ಯಮದ ವಿರುದ್ದ ಮಾಡಿದ ವ್ಯವಸ್ಥಿತ ಪಿತೂರಿ" ಎಂದು ಅಲ್ಲಗೆಳೆಯಬಹುದಾಗಿತ್ತು. ಆದರೆ, ಸರ್ವೇ ಕೈಗೊಂಡಿದ್ದು The New England Journal of Medicine
;


Click it and Unblock the Notifications

