Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಹೇಡನ್ ಜತೆಗೆ ಅಡುಗೆ ಹರಟೆ
Culture
oi-Shami
By Shami

ಇವತ್ತು ಕುನಾಲ್ ನಿಮ್ಮನ್ನು ಚೆನ್ನೈನ ಒಂದು ಹೋಟೆಲಿಗೆ ಕರೆದೊಯ್ಯುತ್ತಿದ್ದಾರೆ. ಪಾರ್ಕ್ ಶೆರಾಟನ್ ಹೋಟೆಲಿನ ಆನ್ ದಿ ರಾಕ್ಸ್ ನಲ್ಲಿ ಕ್ರಿಕೆಟ್ ಆಟಗಾರ ಹೇಡನ್ ಜತೆಗೆ ಭಕ್ಷ್ಯ ಭೋಜ್ಯಗಳ ಕುರಿತು ಹರಟೆ ಹೊಡೆಯುತ್ತಿದ್ದಾರೆ.
ಐಪಿಲ್ 3ರ ಪಂದ್ಯಾವಳಿಯಲ್ಲಿ ಕೈಯಲ್ಲಿ ಮಾಂಗೂಸ್ ಬ್ಯಾಟ್ ಹಿಡಿದು ಎದುರಾಳಿ ಬೌಲರ್ ಗಳನ್ನು ಬೌಂಡರಿಯಾಚೆ ಅಟ್ಟುವ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಮ್ಯಾಥ್ಯೂ ಹೇಡನ್ ಅದೇ ಕೈಯಲ್ಲಿ ಸೌಟು ಹಿಡಿಯುವುದನ್ನೂ ಬಲ್ಲರು, ಅರ್ಥಾತ್ ಒಳ್ಳೆ ಬಾಣಸಿಗನೂ ಹೌದಂತೆ. ಬ್ಯಾಟ್ ಬೀಸುವುದಲ್ಲದೆ ಆಹಾರ ಸಿದ್ಧಪಡಿಸುವುದರಲ್ಲೂ ಅವರದು ಎತ್ತಿದ ಕೈ. ಭಾರತದ ಜನಪ್ರಿಯ ಆಹಾರ ದಾಲ್ ತಡಕ ಎಂದರೆ ಅವರಿಗೆ ತುಂಬಾ ಪ್ರಿಯ. ಕುನಾಲ್ ಮತ್ತು ಹೇಡನ್ ಅವರ ಈ ವಿಡಿಯೋ ಆಹಾರ ವಿಹಾರ ದಲ್ಲಿ ನೀವೂ ಭಾಗಿಯಾಗಿ.
Comments
Read more about: ಅಡುಗೆಮನೆ ವಿಡಿಯೋ ಐಪಿಎಲ್ 3 ಮ್ಯಾಥ್ಯೂ ಹೇಡನ್ ಕುನಾಲ್ ವಿಜಯ್ಕರ್ ಮಾಂಗೂಸ್ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ cricket kunal vijaykar mathew hayden mongoos csk ipl 3 food and dining on the rocks
English summary



Click it and Unblock the Notifications