Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಸೌತೆಕಾಯಿ ಜ್ಯೂಸ್ ರೆಸಿಪಿ: ತಿಂಗಳಿನಲ್ಲಿ 5ಕೆಜಿ ಮೈ ತೂಕ ಕಡಿಮೆ ಮಾಡಬಹುದು!
ತೂಕ ಇಳಿಕೆ ಮಾಡಬೇಕೆಂದು ಕೆಲವರು ಏನೂ ತಿನ್ನುವುದಿಲ್ಲ, ಹಾಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ಅದರ ಬದಲಿಗೆ ಆರೋಗ್ಯಕರವಾಗಿಯೇ ತೂಕ ಇಳಿಕೆಗೆ ಪ್ರಯತ್ನಿಸಿ. ದಪ್ಪವಾಗಿ ಇದ್ದಾಗ ಅನುಭವಿಸಿದ ಸಮಸ್ಯೆಗಳಿಗಿಂತಲೂ ನಾವು ಆರೋಗ್ಯಕರ ಡಯಟ್ ಮಾಡದೆ ತೂಕ ಇಳಿಸಿದರೆ ಅಧಿಕ ಸಮಸ್ಯೆ ಬರುವುದು.
ನೀವು ಆರೋಗ್ಯಕರವಾಗಿ ತೂಕ ಇಳಿಸಲು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಈ ಸೌತೆಕಾಯಿ ಜ್ಯೂಸ್ ಸೇರಿಸಿ, ಬನ್ನಿ ಇದನ್ನು ರುಚಿಕರವಾಗಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಸೌತೆಕಾಯಿ
ಸೇಬು
ನಿಂಬೆ ರಸ
ನಿಂಬೆರಸ
ನೀರು
ಬ್ಲೆಂಡರ್ಗೆ ಸಿಪ್ಪೆ ಸುಲಿದ ಸೇಬು, ಸೌತೆಕಾಯಿ, ನೀರು ಹಾಕಿ ಜ್ಯೂಸ್ ಮಾಡಿ
ನಂತರ ನಿಂಬೆರಸ ಹಿಂಡಿ ಈ ಜ್ಯೂಸ್ ಅನ್ನು ಕುಡಿಯಿರಿ.
ಸೌತೆಕಾಯಿ ಜ್ಯೂಸ್ ತೂಕ ಇಳಿಕೆಗೆ ಹೇಗೆ ಸಹಕಾರಿ?
ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.
ಇದನ್ನು ಕುಡಿಯುವುದರಿಂದ ನಿಶ್ಯಕ್ತಿ ಕಾಡುವುದಿಲ್ಲ, ದಿನಪೂರ್ತಿ ಲವಲವಿಕೆಯಿಂದ
ಇರಬಹುದು.
ರೆಸಿಪಿ: ಬದನೆ-ಅವರೆಕಾಳು ಕಾಂಬಿನೇಷನ್ ಸಾರು ಟೇಸ್ಟ್
ಮಾಡಿದ್ದೀರಾ?
ದೇಹಕ್ಕೆ ಅವಶ್ಯಕವಾದ ಪೋಷಕಾಂಶ ಸಿಗುವುದು
ಸೌತೆಕಾಯಿ ಹಾಗೂ ಸೇಬು ಮಿಕ್ಸ್ ಮಾಡಿ ಈ ಜ್ಯೂಸ್ ಮಾಡುವುದರಿಂದ ಇದರಲ್ಲಿ
ಖನಿಜಾಂಶಗಳು, ವಿಟಮಿನ್ , ಪೊಟಾಷ್ಯಿಯಂ ಇರುವುದರಿಂದ ದೇಹದಲ್ಲಿ ರಕ್ತಸಂಚಾರವಾಗಿ
ಆಗಲು ಸಹಕಾರಿ.
ಆ್ಯಂಟಿಆಕ್ಸಿಡೆಂಟ್ ಹೆಚ್ಚು ಮಾಡುತ್ತದೆ
ಇದು ದೇಹದಲ್ಲಿ ಜೀವಕಣಗಳು ಹಾಳಾಗುವುದನ್ನು ತಡೆಗಟ್ಟಿ ಆರೊಗ್ಯವನ್ನು
ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ
ನೀರಿನಂಶದ ಜೊತೆಗೆ ನಾರಿನಂಶ ಕೂಡ ದೇಹವನ್ನು ಸೇರುವುದರಿಂದ ಜೀರ್ಣಕ್ರಿಯೆಗೆ
ತುಂಬಾ ಒಳ್ಳೆಯದು.
ತೂಕ ಇಳಿಕೆಗೆ ತುಂಬಾನೇ ಸಹಕಾರಿ
ಸೌತೆಕಾಯಿ ಜ್ಯೂಸ್ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಸೌತೆಕಾಯಿಯಲ್ಲ ವಿಟಮಿನ್
ಕೆ, ಎ, ಬಿ, ಫೋಲೆಟ್ ಅಂಶ ಇರುವುದರಿಂದ ತೂಕ ಇಳಿಕೆಗೆ ಸಹಕಾರಿ. ಅಲ್ಲದೆ ಇದನ್ನು
ಸೇವಿಸುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ, ಆದ್ದರಿಂದ ಆರೋಗ್ಯಕ್ಕೆ
ತುಂಬಾನೇ ಒಳ್ಳೆಯದು. ತೂಕ ಇಳಿಕೆಯ ಡಯಟ್ ಮಾಡುವವರು ಒಂದು ಹೊತ್ತಿಗೆ ಈ ಡಯಟ್
ಫಾಲೋ ಆಡಿ, ರಾತ್ರಿ ಹೊತ್ತು ಅಥವಾ ಮಧ್ಯಾಹ್ನ ಇದನ್ನು ಮಾತ್ರ ಸೇವಿಸಿ, ಬೆಳಗ್ಗೆ
ಇದನ್ನು ಸೇವಿಸಿದರೆ ಜೊತೆಗೆ ಸ್ವಲ್ಪ ನಟ್ಸ್ ಸೇವಿಸಿ. ಹೀಗೆ ಮಾಡುವುದರಿಂದ ನೀವು
ಒಂದು ತಿಂಗಳಿನಲ್ಲಿ 5 ಕೆಜಿ ತೂಕ ಕಡಿಮೆಯಾಗುವುದು. ಬರೀ ಡಯಟ್ ಮಾತ್ರ ಮಾಡಬೇಡಿ,
ನೀವು ಯಾವುದೇ ಡಯಟ್ ಪಾಲಿಸಿದರೂ ಅದರ ಜೊತೆಗೆ ವರ್ಕೌಟ್ ಕೂಡ ಮಾಡಿದರೆ ನೀವು
ಬಯಸಿದ ಫಲಿತಾಂಶ ಪಡೆಯುವಿರಿ.



Click it and Unblock the Notifications