Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೇಸಿಗೆ ಬೇಗೆಗೆ ಗಂಜಿ ಚಟ್ನಿಯೇ ಮೃಷ್ಟಾನ್ನ
Chutney
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ತುರಿದ ತೆಂಗಿನ ಕಾಯಿ (ಅರ್ಧ ತೆಂಗಿನ ಕಾಯಿ)
* ಖಾರಕ್ಕೆ ತಕ್ಕ ಹಸಿಮೆಣಸಿನಕಾಯಿ
* ಒಂದು ಇಂಚಿನಷ್ಟು ಶುಂಠಿ
* ಹುಳಿಯಾದ ಮಾವಿನ ಕಾಯಿ ಅರ್ಧಭಾಗ (ಸಿಪ್ಪೆ ತೆಗೆದಿರಬೇಕು)
* ರುಚಿಗೆ ತಕ್ಕ ಉಪ್ಪು
* 1/4 ಭಾಗ ಈರುಳ್ಳಿ
* 1-2 ಎಸಳು ಬೆಳ್ಳುಳ್ಳಿ
ತಯಾರಿಸುವ ವಿಧಾನ:
* ಈ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಅರೆಯಬೇಕು. ಅರೆಯುವಾಗ ಸ್ವಲ್ಪ ಗಟ್ಟಿಯಾಗಿ ಅರೆಯಿರಿ. ತುಂಬಾ ಮೃದುವಾಗಿ ಅರೆಯುವುದು ಬೇಡ.
ಈಗ ಈ ಚಟ್ನಿಯನ್ನು ಗಂಜಿ ಜೊತೆ ರುಚಿ ನೋಡಿ. ಬೇಸಿಗೆಯಲ್ಲಿ ಈ ರೀತಿ ಗಂಜಿ ಮಾಡಿ ಕುಡಿದರೆ ದೇಹವನ್ನು ತಂಪಾಗಿ ಇಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು.
Comments
English summary
Coconut Mango Chutney Recipe | Variety Of Chutney | ತೆಂಗಿನ ಕಾಯಿ ಮತ್ತು ಮಾವಿನಕಾಯಿ ಚಟ್ನಿ | ಅನೇಕ ಬಗೆಯ ಬಗೆಯ ಚಟ್ನಿ
Story first published: Tuesday, March 27, 2012, 13:01 [IST]
Other articles published on Mar 27, 2012



Click it and Unblock the Notifications
