Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಟೊಮೊಟೊ ಉಪ್ಪಿನಕಾಯಿ
Chutney
oi-Staff
By * ರಜನಿ ದಿನೇಶ್ ಕಾಮತ್, ಬೆಂಗಳೂರು

ಬೇಕಾಗುವ ಸಾಮಗ್ರಿಗಳು :
ನಾಲ್ಕೈದು ಹದಗಾತ್ರದ ಟೊಮೊಟೊ
ಸಾಸಿವೆ - 1 ಟೀ ಚಮಚೆ
ಬಡೆಸೊಪ್ಪು (ಸೋಂಪು) - 1 ಟೀ ಚಮಚೆ
ಕೆಂಪು ಮೆಣಸಿನ ಪುಡಿ- 1 ಟೀ ಚಮಚೆ
ಮೆಂತೆ -1 / 4 ಟೀ ಚಮಚೆ
ಅರಿಷಿನ ಪುಡಿ -1 / 4 ಟೀ ಚಮಚೆ
ಅಡುಗೆ ಎಣ್ಣೆ -2ಟೀ ಚಮಚೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು .
ಮಾಡುವ ವಿಧಾನ :
ಮೊದಲಿಗೆ ಟೊಮೊಟೊಗಳನ್ನು ಚೆನ್ನಾಗಿ ತೊಳೆದು, ಶುಭ್ರವಾದ ಬಟ್ಟೆಯಿಂದ ಒರೆಸಿಕೊಂಡು, ಆನಂತರ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ. ಬಾಣಲಿಯಲ್ಲಿ ಸಾಸಿವೆ ಹಾಕಿ ಸಿಡಿಸಿ. ಆನಂತರ ಮೆಂತೆ, ಬಜೆಸೊಪ್ಪು, ಅರಿಷಿನ ಪುಡಿ ಒಗ್ಗರಣೆಗೆ ಸೇರಿಸಿ ಕಲಕಿ.
ಘಂ ಎನ್ನುತ್ತಿರುವ ಒಗ್ಗರಣೆಗೆ ಟೊಮೊಟೊ ಚೂರುಗಳನ್ನು ಹಾಕಿ, ಬಾಣಲಿಯನ್ನು ಮುಚ್ಚಿಬಿಡಿ. 5 ನಿಮಿಷದ ನಂತರ ಟೊಮೊಟೊ ಮ್ಯಾಶ್ ಮಾಡಿ ಚೆನ್ನಾಗಿ ಬೆರೆಸಿ.
ಕೊನೆಯಲ್ಲಿ ಬೆಣ್ಣೆ ಮತ್ತು ಉಪ್ಪು ಬೆರೆಸಿ.
ಈ ಬ್ರೆಡ್ ಹಾಗೂ ಚಪಾತಿ ಜೊತೆ ತಿನ್ನಲು ಬಲು ಚೆನ್ನ . ಬೇಕಿದ್ದರೆ ಒಮ್ಮೆ ಮಾಡಿನೋಡಿ.
Comments
English summary
Tomato Pickle | Tasty food items | ಟೊಮೊಟೊ ಉಪ್ಪಿನಕಾಯಿ
Story first published: Wednesday, April 5, 2006, 16:50 [IST]
Other articles published on Apr 5, 2006



Click it and Unblock the Notifications
