Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪುದೀನಾ ಸಾಸ್ ಹೆಚ್ಚಿಸುವುದು ತಿಂಡಿಯ ರುಚಿ
Chutney
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಒಂದು ಕಟ್ಟಿನ ಅರ್ಧದಷ್ಟು ಪುದೀನಾ ( ಚಿಕ್ಕದಾಗಿ ಕತ್ತರಿಸಿದ್ದು)
* 1 ಚಮಚ ಸಕ್ಕರೆ
* 1 ಚಮಚ ವಿನಿಗರ್
* 1 ಚಮಚ ಉಪ್ಪು
ತಯಾರಿಸುವ ವಿಧಾನ:
1. ವಿನಿಗರ್, ಸಕ್ಕರೆ ಮತ್ತು ಉಪ್ಪನ್ನು ಮಿಶ್ರ ಮಾಡಿ ಬಿಸಿ ಮಾಡಬೇಕು.
2. ಪುದೀನಾ ಎಲೆಯನ್ನು ಮಿಕ್ಸಿಯಲ್ಲಿ ಅರೆಯಬೇಕು.
3. ಈಗ ಬಿಸಿಮಾಡಿರುವ ಮಿಶ್ರಣವನ್ನು ಪುದೀನಾ ಜೊತೆ ಮಿಶ್ರ ಮಾಡಿ ತಣ್ಣಗಾಗಲು ಇಡಬೇಕು.
4. ಈಗ ತಯಾರಾದ ಪುದೀನಾ ಸಾಸ್ ಅನ್ನು ಕುರುಕಲು ತಿಂಡಿ ಜೊತೆ ತಿಂದು ನೋಡಿ.
Comments
English summary
Mint Sauce Recipe | Variety Of Sauce | ಪುದೀನಾ ಸಾಸ್ ರೆಸಿಪಿ | ವಿವಿಧ ಬಗೆಯ ಸಾಸ್ ಗಳು
Story first published: Wednesday, February 22, 2012, 13:00 [IST]
Other articles published on Feb 22, 2012



Click it and Unblock the Notifications
