Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪೂರಿಯ ದೊಡ್ಡಪ್ಪ ಬಟುರಾ,ರೆಸಿಪಿ
Breakfast
oi-Staff

ಬೇಕಾದ ಸಾಮಗ್ರಿಗಳು
* 2 ಕಪ್ ಮೈದಾ ಹಿಟ್ಟು
* ಅರ್ಧ ಕಪ್ ಗಟ್ಟಿ ಮೊಸರು
* ಕಾಲು ಲೋಟ ಹಾಲು
* 3 ಚಮಚ ಬೆಣ್ಣೆ
* ಸ್ವಲ್ಪ ಅಡಿಗೆ ಸೋಡಾ
* ಒಂದ ಚಮಚ ಉಪ್ಪು
* ಕರಿಯುವುದಕ್ಕೆ ವನಸ್ಪತಿ
ತಯಾರಿಸುವ ವಿಧಾನ :
* ಅಗಲವಾದ ಪಾತ್ರೆಯಲ್ಲಿ ಹಿಟ್ಟು ಹಾಕಿ ಅದಕ್ಕೆ ಉಪ್ಪು,ಸೋಡಾ ಮತ್ತು ಬೆಣ್ಣೆ ಬೆರೆಸಿ ಚೆನ್ನಾಗಿ ಕಲಸಬೇಕು
* ಈ ಹಿಟ್ಟಿಗೆ ಮೊಸರು ಮತ್ತು ಹಾಲನ್ನು ಸುರಿದು ಮತ್ತೆ ಚೆನ್ನಾಗಿ ಕಲಸಿ. ಇನ್ನೂ ಬೇಕೆನಿಸಿದರೆ ಹಾಲು ಬೆರೆಸಿ, ನೀರು ಬೇಡವೇ ಬೇಡ
* ಹಿಟ್ಟನ್ನು ಮೂರು ಗಂಟೆ ಕಾಲ ಮುಚ್ಚಿಡಬೇಕು.
* ಆನಂತರ ಚಪಾತಿಯಂತೆ ಹಿಟ್ಟನ್ನು ಸಣ್ಣ ಗಾತ್ರಕ್ಕೆ ಲಟ್ಟಿಸಬೇಕು.
* ಬಿಸಿ ಎಣ್ಣೆಯನ್ನು ಪೂರಿ ಟೈಪ್ ಕರೆಯಿರಿ. ಉಬ್ಬಿ ಉಬ್ಬಿ ಬರುವ ಬಟೂರಾಗಳಲ್ಲಿನ ಎಣ್ಣೆಯ ಅಂಶವನ್ನು ಜಾಲರಿಯಲ್ಲಿ ಚೆನ್ನಾಗಿ ಬಸಿಯಿರಿ.
Comments
Read more about: ಬ್ರೆಡ್ ಬಟುರಾ ಬ್ರೆಡ್ ಉಪಹಾರ ರೋಟಿ ತಿಂಡಿ ತಿನಿಸು ಸಾವಿತ್ರಿ ಹರಿಹರ batura indian bread karnataka recipe fast food roti poori chapati savitri harihara
Story first published: Tuesday, January 12, 2010, 14:38 [IST]
Other articles published on Jan 12, 2010



Click it and Unblock the Notifications
