Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವಿಟಮಿನ್ ಸಿ ಗರ್ಭಪಾತಕ್ಕೆ ಮನೆಮದ್ದು
ಮನೆಯಲ್ಲೇ ಬೇಡದ ಗರ್ಭವನ್ನು ತೆಗೆದು ಹಾಕಲು ವಿಟಮಿನ್ ಸಿ ನೆರವು ನೀಡುತ್ತದೆ. ಮಗುವನ್ನು ಹೆರಲು ಸಿದ್ಧವಿಲ್ಲದ ಅಥವ ಬೇಡದ ಗರ್ಭವನ್ನು ತೆಗೆಯಬೇಕೆಂದಿರುವವರಿಗೆ ಇದೊಂದು ಉತ್ತಮ ಆಯ್ಕೆ. ಗರ್ಭಕೋಶದಲ್ಲಿ ಹೆಚ್ಚಿನ ಉಷ್ಣವನ್ನು ಹುಟ್ಟುಹಾಕುವ ಮೂಲಕ ವಿಟಮಿನ್ ಸಿ ಗರ್ಭನಿಲ್ಲದಂತೆ ಮಾಡುತ್ತದೆ.
ಮಹಿಳೆಯರ ಜೀವನದಲ್ಲಿ ಗರ್ಭಪಾತ ಎನ್ನುವುದು ಹೆಚ್ಚು ನೋವಿನ ಮತ್ತು ಕಷ್ಟಕರವಾದ ಸಂದರ್ಭ. ಮಗುವಿನ ಜೀವ ತೆಗೆಯುವ ಈ ಕೃತ್ಯ ಅಮಾನವೀಯವಾದುದು. ಹೆಚ್ಚು ಒರಟಾದ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು ನೀವು ಈ ಕೆಲವು ಉತ್ತಮ ಮಾರ್ಗಗಳ ಬಗೆಗೆ ಚಿಂತಿಸಬಹುದು. ಮನೆಯಲ್ಲೇ ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಸುರಕ್ಷಿತವಾಗಿ ಗರ್ಭಪಾತ ಮಾಡಿಕೊಳ್ಳಬಹುದು. ಇದು ಭ್ರೂಣ ಮತ್ತು ಗರ್ಭಕೋಶದ ಗೋಡೆಯನ್ನು ನಿಶ್ಯಕ್ತಗೊಳಿಸುವ ಮೂಲಕ ಗರ್ಭನಿಲ್ಲದಂತೆ ಮಾಡುತ್ತದೆ.
ಈ ಹಿಂದೆ ಒಮ್ಮೆ ಬೋಲ್ಡ್ ಸ್ಕೈ ಈ ಕುರಿತ ಲೇಖನವೊಂದನ್ನು ಪ್ರಕಟಿಸಿತ್ತು. ಅದರ ಕೊಂಡಿ ಇಲ್ಲಿದೆ ನೋಡಿ:
ಸಹಜ ಗರ್ಭಪಾತಕ್ಕೆ ನೆರವಾಗುವ ಆಹಾರಗಳು
ಬೋಲ್ಡ್ ಸ್ಕೈ ನಿಮ್ಮೊಂದಿಗೆ ವಿಟಮಿನ್ ಸಿ ಆಹಾರ ಬಳಸುವ ಮೂಲಕ ಗರ್ಭಪಾತ ಮಾಡಿಕೊಳ್ಳುವ ವಿಧಾನಗಳನ್ನು ಹಂಚಿಕೊಳ್ಳುತ್ತಿದೆ. ನೀವು ವಹಿಸಬೇಕಾದ ಮುಖ್ಯವಾದ ಎಚ್ಚರಿಕೆಯೆಂದರೆ ವಿಟಮಿನ್ ಸಿಯನ್ನು 6,000mg ಗಿಂತ ಹೆಚ್ಚು ಸೇವಿಸಬೇಡಿ.
ಮನೆಯಲ್ಲಿ ವಿಟಮಿನ್ ಸಿ ಬಳಸಿ ಗರ್ಭಪಾತ

ಪಾರ್ಸಲಿ
ಒಂದು ಕಟ್ಟು ಪಾರ್ಸಲಿ ಸೊಪ್ಪನ್ನು ಬಳಸಿ ಟೀ ಮಾಡಿ ದಿನ ಕೆಲವು ಬಾರಿ ಕುಡಿಯಿರಿ. ಅಥವ ನೀವು ಪಾರ್ಸಲಿ ಸೊಪ್ಪನ್ನು ನೇರವಾಗಿ ನಿಮ್ಮ ಜನನಾಂಗದೊಳಗೆ ತೂರಿಸಿಕೊಳ್ಳಬಹುದು. ಇದರಿಂದ ಗರ್ಭಪಾತವಾಗುತ್ತದೆ.

ಚಕ್ಕೆ
ಮನೆಯಲ್ಲೇ ಗರ್ಭಪಾತ ಮಾಡಿಕೊಳ್ಳಲು ಹೆಚ್ಚು ಬಳಸುವ ವಿಟಮಿನ್ ಸಿ ಆಹಾರದಲ್ಲಿ ಇದು ಕೂಡ ಒಂದು. ಚಕ್ಕೆಯು ಗರ್ಭಪಾತ ಮಾಡಿಸುವುದಲ್ಲದೆ ತನ್ನಲ್ಲಿರುವ ಅಬೊರ್ಟಿಫಿಶಿಯೆಂಟ್ ನಿಂದಾಗಿ ಗರ್ಭಪಾತವಾಗುವ ಸಮಯದಲ್ಲಿನ ನೋವನ್ನು ನಿವಾರಿಸುತ್ತದೆ.

ಅನಾನಸ್
ಎಳೆಯದಾಗಿರುವ ಅನಾನಸ್ ಅನ್ನು ಮುಟ್ಟು ತಡವಾದಾಗ ತಿನ್ನುತ್ತಾರೆ. ಆದ್ದರಿಂದಲೇ ಗರ್ಭಿಣಿಯರು ಈ ಹಣ್ಣನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದರಿಂದ ಗರ್ಭಪಾತವಾಗುತ್ತದೆ.

ಪರಂಗಿ ಹಣ್ಣು
ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಪರಂಗಿ ಹಣ್ಣಿನ ಬೀಜಗಳು ಒಂದು ತಿಂಗಳ ಭ್ರೂಣವನ್ನು ಕೂಡ ಸುಲಭವಾಗಿ ತೆಗೆದುಹಾಕುತ್ತದೆ ಎಂದು ಹೇಳುತ್ತಾರೆ.

ಬೆಲ್ಲ
ಬೆಲ್ಲ ಉಷ್ಣಕಾರಿ. ಇದರಲ್ಲಿ ವಿಟಮಿನ್ ಸಿ ಹೆಚ್ಚಿದ್ದು ಗರ್ಭಪಾತಕ್ಕೆ ನೆರವಾಗುತ್ತದೆ.

ಕಬ್ಬು
ಕಬ್ಬಿನಲ್ಲಿ ವಿಟಮಿನ್ ಸಿ ಇದೆ. ಇದರೊಂದಿಗೆ ಇದು ಕೂಡ ಉಷ್ಣ ಪದಾರ್ಥ. ಇದು ಕೂಡ ಗರ್ಭಪಾತಕ್ಕೆ ಉತ್ತಮ ಮನೆ ಮದ್ದು.

ಕಡಲೆಕಾಯಿ
ಹಲವರಿಗೆ ಕಡಲೆಕಾಯಿಯಿಂದ ಗರ್ಭಪಾತವಾಗಬಹುದು ಎನ್ನುವುದು ತಿಳಿದಿಲ್ಲ. ಒಂದು ಹಿಡಿ ಕಡಲೆಕಾಯಿ ತಿನ್ನುವುದರಿಂದ ಬೇಡದ ಗರ್ಭವನ್ನು ತೆಗೆದುಹಾಕಬಹುದು.

ಎಳ್ಳು
ಇವು ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ನೆರವು ನೀಡುತ್ತವೆ. ಇದರಲ್ಲಿ ವಿಟಮಿನ್ ಸಿಯಿದ್ದು ಇದು ಕೂಡ ಗರ್ಭಪಾತಕ್ಕೆ ಉತ್ತಮ ಮನೆಮದ್ದು.



Click it and Unblock the Notifications
