For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಮೊದಲಲ್ಲಿ ಈ ಆಹಾರ ಒಳಿತು

By Super
|

ನೀವು ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಒಳಗಿದ್ದರೆ ಆಹಾರದ ಕಡೆ ಹೆಚ್ಚು ಗಮನ ನೀಡುವುದು ಅಗತ್ಯ. ಒಳ್ಳೆಯ ಆಹಾರ ಕ್ರಮವನ್ನು ಅನುಸರಿಸಿದಲ್ಲಿ ಗರ್ಭಾವಸ್ಥೆಯ ಅವಧಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ.

Healthy Foods For First Trimester In Pregnancy

ಪರಿಣಿತರ ಪ್ರಕಾರ ಯಾವುದನ್ನೇ ಆಗಲಿ ಗರ್ಭಿಣಿಯರು ಹೆಚ್ಚಾಗಿ ಸೇವಿಸಬಾರದು. ಇದು ಬೆಳೆಯುತ್ತಿರುವ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆಲವು ಆಹಾರಗಳು ಉಳಿದ ಅವಧಿಯಲ್ಲಿ ಒಳ್ಳೆಯದು ಎನ್ನಿಸುವಂತದ್ದು ಗರ್ಭಾವಸ್ಥೆಯಲ್ಲಿ ಸೇವಿಸಿದಾಗ ಮಗುವಿನ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಈವತ್ತು ನಾವು ನಿಮಗೆ ಗರ್ಭಿಣಿಯರು ತಿನ್ನಬೇಕಾದ ಆಹಾರಗಳ ಬಗ್ಗೆ ಮಾಹಿತಿ ನೀಡುತ್ತೇವೆ. ನಿಮಗೆ ಮೊದಲ ಮೂರು ತಿಂಗಳ ಅವಧಿಯಲ್ಲಿ ವಾಂತಿಯ ಸಮಸ್ಯೆಯಿದ್ದರೂ ಕೂಡ ಈ ಆಹಾರಗಳನ್ನು ಸ್ವಲ್ಪಮಟ್ಟಿಗಾದರೂ ಸೇವಿಸಿದಲ್ಲಿ ಅದರಿಂದ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ದೊರೆಯುತ್ತವೆ.

English summary

Healthy Foods For First Trimester In Pregnancy

Description : When you are in your first trimester of your pregnancy, one of the most important things you should keep in mind when it come to your pregnancy is the food you eat.Pregnant women should indeed follow a very strict diet during pregnancy as they need every good source of food for their little one
X
Desktop Bottom Promotion