Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಯಾವ ರೀತಿಯ ಪಪ್ಪಾಯಿನ್ನು ಗರ್ಭಿಣಿಯರು ತಿನ್ನಬಹುದು
ಗರ್ಭಿಣಿಯಾದಾಗ ಪಪ್ಪಾಯಿ ತಿನ್ನಬಾರದೆಂದು ಹಿರಿಯರು ಹಾಗೂ ವೈದ್ಯರು ಹೇಳುವುದನ್ನು ಕೇಳಿರಬಹುದು. ಪಪ್ಪಾಯಿಯನ್ನು ಏಕೆ ತಿನ್ನಬಾರದು, ತಿನ್ನುವುದಾದರೆ ಯಾವ ರೀತಿಯ ಪಪ್ಪಾಯಿ ತಿನ್ನಬಹುದು? ಇವುಗಳ ಬಗ್ಗೆ ತಿಳಿಯೋಣ ಬನ್ನಿ.
ಪಪ್ಪಾಯಿ ಹಣ್ಣಾಗಿದೆಯೇ?: ಗರ್ಭಿಣಿಯರು ಪಪ್ಪಾಯಿ ತಿನ್ನುವುದಾದರೆ ಅದು ಹಣ್ಣಾಗಿದೆಯೇ ಎಂದು ನೋಡಬೇಕು. ಸ್ವಲ್ಪ ಕಾಯಿ ಇದ್ದರೂ ತಿನ್ನಲು ಹೋಗಬಾರದು. ತುಂಬಾ ಹಣ್ಣಾದ ಪಪ್ಪಾಯಿಯನ್ನು ತಿಂದರೆ ಏನೂ ತೊಂದರೆ ಉಂಟಾಗುವುದಿಲ್ಲ ಎಂದು ವೈದ್ಯರು ಕೂಡ ಹೇಳುತ್ತಾರೆ. ಕಾಯಿ ಅಥವಾ ಸ್ವಲ್ಪ ಹಣ್ಣಾದ ಪಪ್ಪಾಯಿ ತಿಂದರೆ ಯೂಟ್ರಸ್ ನಲ್ಲಿ ತೊಂದರೆ ಉಂಟಾಗಿ ಗರ್ಭಪಾತವಾಗಬಹುದು. ಆದ್ದರಿಂದ ಗರ್ಭಿಣಿಯರು ಪಪ್ಪಾಯಿ ತಿನ್ನದಿರುವುದು ಒಳ್ಳೆಯದು.

ಪಪ್ಪಾಯಿ ತಿಂದರೆ ಕಾಣಿಸಿಕೊಳ್ಳುವ ತೊಂದರೆಗಳು:
ಮೂತ್ರದಲ್ಲಿ ತೊಂದರೆ ಉಂಟಾಗುತ್ತದೆ: ಪಪ್ಪಾಯಿ ತಿಂದರೆ ಭ್ರೂಣದ ಬೆಳವಣಿಗೆಗೆ ಅಡಚಣೆಯನ್ನು ಉಂಟು ಮಾಡುತ್ತದೆ.ಪಪ್ಪಾಯಿಯಲ್ಲಿ ಪಾಪೈನ್ ಅಂಶ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರು 3 ತಿಂಗಳ ಬಳಿಕ ಪಪ್ಪಾಯಿ ತಿನ್ನಬಹುದು ಅನ್ನುತ್ತರೆ, ಆದರೆ ಕಾಯಿ ಪಪ್ಪಾಯಿ ಅವಧಿಗೆ ಮುನ್ನ ಹೆರಿಗೆ ಆಗಬಹುದು, ಆದ್ದರಿಂದ ಪಪ್ಪಾಯಿ ತಿನ್ನುವ ಮೊದಲು ಎಚ್ಚರ.
ಅಬಾರ್ಷನ್: ಗರ್ಭಿಣಿಯಾದ 2-3 ತಿಂಗಳಿನಲ್ಲಿ ಇದನ್ನು ತಿಂದರೆ ಮಗು ಯಾವುದೇ ಕಾರಣಕ್ಕೆ ಬದುಕುಳಿಯುವುದಿಲ್ಲ.
ಅಲರ್ಜಿ: ಕೆಲ ಮಹಿಳೆಯರಿಗೆ ಪಪ್ಪಾಯಿ ತಿಂದರೆ ಅಲರ್ಜಿ ಉಂಟಾಗುತ್ತದೆ. ಅಂತಹವರು ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ, ಇತರ ಸಮಯದಲ್ಲೂ ಪಪ್ಪಾಯಿ ತಿನ್ನಬಾರದು.
ಪಪ್ಪಾಯಿಯನ್ನು ಗರ್ಭಿಣಿಯರು ಮಾತ್ರ ತಿನ್ನಬಾರದು, ಇತರರು ತಿಂದರೆ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications
