Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರಾಣ ಮತ್ತು ನೆಮ್ಮದಿಗೆ ಕುತ್ತು ತರುವ ಅಬಾರ್ಷನ್

ಆದರೆ ಈ ರೀತಿ ಅಬಾರ್ಷನ್ ಮಾಡಿಸುವುದು ಆಟದ ವಿಷಯವಲ್ಲ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಬಾರ್ಷನ್ ಮಾಡಿಸುವುದರಿಂದ ಸಂಭವಿಸಬಹುದಾದ ಅಪಾಯಗಳ ಬಗ್ಗೆ ತಿಳಿಯಲು ಮುಂದೆ ಓದಿ.
1. ಅಧಿಕ ರಕ್ತ ಸ್ರಾವ: ಅಬಾರ್ಷನ್ ಮಾಡಿಸಿದಾಗ ಕೆಲವರಿಗೆ ಅಧಿಕ ರಕ್ತಸ್ರಾವ ಉಂಟಾಗುತ್ತದೆ. ಈ ರೀತಿ ರಕ್ತ ಸ್ರಾವ ಉಂಟಾಗುತ್ತಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಅಧಿಕ ರಕ್ತಸ್ರಾವ ನಿಲ್ಲಿಸಲು ಮತ್ತೊಂದು ಸರ್ಜರಿ ಮಾಡಬೇಕಾದ ಪರಿಸ್ಥಿತಿ ಕೂಡ ಬರುತ್ತದೆ.
2. ಸೋಂಕು: ಸರಿಯಾಗಿ ಶುದ್ಧ ಮಾಡದ ಉಪಕರಣಗಳನ್ನು ಅಬಾರ್ಷನ್ ಮಾಡಲು ಬಳಸಿದರೆ ಅಥವಾ ಭ್ರೂಣ ಸಂಪೂರ್ಣವಾಗಿ ಹೋಗದಿದ್ದರೆ ಸೋಂಕು ಉಂಟಾಗುವುದು. ಈ ರೀತಿ ಉಂಟಾದರೆ ತುಂಬಾ ನೋವು ಬಂದು ಸಾವು ಸಂಭವಿಸುತ್ತದೆ.
3. ಸರ್ವಿಕ್ಸ್ ಗೆ ಅಪಾಯ: ಯೂಟ್ರಸ್ ಆರಂಭದ ಭಾಗದಲ್ಲಿ (ಸರ್ವಿಕ್ಸ್ ) ಅಬಾರ್ಷನ್ ಮಾಡಲು ಬಳಸಿದ ಉಪಕರಣಗಳಿಂದ ಗಾಯವಾದರೆ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
4. ಅಪಾಯ: ಕೆಲವರಿಗೆ ಮೇಲೆ ಹೇಳಿದ ಕಾರಣಗಳಿಂದ ಜೀವಕ್ಕೆ ಅಪಾಯವಾಗಬಹುದು. ಅಬಾರ್ಷನ್ ಪಿಲ್ಸ್ ಅಥವಾ ಮೆಡಿಕಲ್ ಸರ್ಜರಿಯಿಂದ ಅಬಾರ್ಷನ್ ಮಾಡಲಾಗುವುದು. ಆದರೆ ಅಬಾರ್ಷನ್ ಮಾಡಿಸಿದಾಗ ಏನೂ ಅಪಾಯವಾಗದಿದ್ದರೂ ಭವಿಷ್ಯದಲ್ಲಿ ಈ ಕೆಳಗಿನ ಸಮಸ್ಯೆಗಳು ಉಂಟಾಗುವುದು.
* ಮುಗು ಬೇಕೆಂದು ಬಯಸಿ ಗರ್ಭ ಧರಿಸಿದಾಗ ತಿಂಗಳು ತುಂಬುವ ಮೊದಲೆ ಹೆರಿಗೆ ಆಗಬಹುದು. ಈ ರೀತಿ ತಿಂಗಳು ತುಂಬದೆ ಹುಟ್ಟಿದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ, ಬುದ್ಧಿ ಮಾಂದ್ಯತೆ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಹೆಚ್ಚು.
* ಗರ್ಭೀಣಿಯಾದಾಗಲೆ ದೇಹದಲ್ಲಿ ಎದೆ ಹಾಲು ಉತ್ಪತ್ತಿಯಾಗುವ ಕ್ರಿಯೆ ಪ್ರಾರಂಭವಾಗಿರುತ್ತದೆ. ಆದರೆ ಅಬಾರ್ಷನ್ ಮಾಡಿಸಿದಾಗ ಇವೆ ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆ ಹೆಚ್ಚು.
* ಅಬಾರ್ಷನ್ ಮಾಡಿಸಿದ ನಂತರ ಹೆಚ್ಚಿನವರಲ್ಲಿ ಪಶ್ಚಾತಾಪವಿರುತ್ತದೆ. ಅದರಿಂದ ಮಾನಸಿಕ ಖಿನ್ನತೆ, ಪಾಪಪ್ರಜ್ಞೆ ಹೆಚ್ಚಾಗಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.



Click it and Unblock the Notifications
