Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗರ್ಭಿಣಿಯರಿಗೆ ಬೆಸ್ಟ್ ಈ ಸ್ಟೈಲಿಷ್ ಉಡುಪು
Pre Natal
oi-Reena
By Hema S

1. ಲೆಗಿನ್ಸ್: ಗರ್ಭಿಣಿ ಸಮಯದಲ್ಲಿ ಲೆಗಿನ್ಸ್ ಧರಿಸಬಹುದು, ಲೆಗಿನ್ಸ್ ಹಿಗ್ಗುವ ಗುಣವನ್ನು ಹೊಂದಿರುವುದರಿಂದ ಇದನ್ನು ಧರಿಸಿ ಮಂಡಿಯವರೆಗೆ ಉದ್ದದ ಟಾಪ್ ಸ್ಟೈಲಿಷ್ ಲುಕ್ ಕೊಡುತ್ತದೆ.
2.ಟ್ರ್ಯಾಕ್ ಪ್ಯಾಂಟ್: ಟ್ರ್ಯಾಕ್ ಪ್ಯಾಂಟ್ ನಲ್ಲಿ ಎಲಾಸ್ಟಿಕ್ ಇರುವುದರಿಂದ ದೇಹದಲ್ಲಿ ಫಿಟ್ ಆಗಿ ಇರುತ್ತದೆ, ಆದರೆ ಇದು ಬಿಗಿಯಾಗಿ ಇರುವುದಿಲ್ಲ ಆದ್ದರಿಂದ ಧರಿಸಿದರೆ ಆರಾಮವೆವಿಸುವುದು. ಈ ಪ್ಯಾಂಟ್ ಮೇಲೆ ಸಡಿಲವಾದ ಟಿ ಶರ್ಟ್ ಧರಿಸಬಹುದು.
3. ಹರೇಮ್ ಪ್ಯಾಂಟ್: ಈ ಪ್ಯಾಂಟ್ ಸಡಿಲವಾಗಿರುವುದರಿಂದ ಧರಿಸಿದರೆ ಆರಾಮದಾಯಕವಾಗಿ ಮತ್ತು ನೋಡಲು ಸ್ಟೈಲಿಷ್ ಲುಕ್ ಕೊಡುತ್ತದೆ. ಇದನ್ನು ಟಿ ಶರ್ಟ್, ಕುರ್ತಾ ಟಾಪ್ ಜೊತೆ ಧರಿಸಬಹುದು.
4. ಧೋತಿ ಪ್ಯಾಂಟ್: ಇದು ಸಡಿಲವಾದ ಪ್ಯಾಂಟ್ ಆಗಿದ್ದು ಹದಿಹರೆಯದವರ ಫ್ಯಾಷನ್ ಪ್ಯಾಂಟ್ ಆಗಿದೆ, ಇವರ ಈ ಫ್ಯಾಷನ್ ಪ್ಯಾಂಟ್ ಗರ್ಭಿಣಿಯರು ಧರಿಸಿದರೆ ಸ್ಟೈಲಿಷ್ ಜೊತೆ ಉಳಿದೆಲ್ಲಾ ಡ್ರೆಸ್ ಕ್ಕಿಂತ ಆರಾಮವೆನಿಸುವುದು.
Comments
English summary
Best Pregnancy Stylish Clothes | Tips For Pregnant | ಗರ್ಭಿಣಿಯರಿಗೆ ಧರಿಸಲು ಆರಾಮವೆನಿಸುವ ಸ್ಟೈಲಿಷ್ ಬಟ್ಟೆ | ಗರ್ಭಿಣಿಯರಿಗೆ ಕೆಲ ಸಲಹೆ
Story first published: Monday, December 12, 2011, 18:11 [IST]
Other articles published on Dec 12, 2011



Click it and Unblock the Notifications
