Latest Updates
-
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ!
ಈ ಲಕ್ಷಣ ಕಾಣಿಸಿಕೊಂಡರೆ ಗರ್ಭಪಾತವಾಗಬಹುದು
Pre Natal
oi-Staff
By Super

ಆದ್ದರಿಂದ ಗರ್ಭಿಣಿಯಾಗಿದ್ದಾಗ ಕೆಳಗಿನ ಲಕ್ಷಣಗಳು ಕಂಡುಬಂದರೆ ಅದು ಗರ್ಭಪಾತದ ಸೂಚನೆಯೂ ಆಗಿರಬಹುದು. ಇಂತಹ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ವೈದ್ಯರನ್ನು ಸಂಪರ್ಕಿಸುವುದು ಅವಶ್ಯ.
ಗರ್ಭಪಾತದ ಲಕ್ಷಣಗಳು:
1. ಗರ್ಭಿಣಿಯೆಂದು ಖಚಿತವಾದ ಮೇಲೆ ರಕ್ತಸ್ರಾವ ಕಾಣಿಸಿಕೊಂಡರೆ, ಮೂತ್ರ ಮಾಡುವಾಗ ನೋವು, ತುಂಬಾ ಸೊಂಟ ನೋವು, ಕೆಳ ಹೊಟ್ಟೆ ನೋವು ಕಾಣಿಸಿಕೊಂಡರೆ ಗರ್ಭಪಾತವಾಗಬಹುದು. ರಕ್ತಸ್ರಾವ ಒಂದೆ ಸಮನೆ ಅಲ್ಲದಿದ್ದರು ಆಗಾಗ್ಗೆ ಕಾಣಿಸಿಕೊಳ್ಳಬಹುದು.
2. ಮುಟ್ಟಿನ ನೋವು ಕಾಣಿಸಿಕೊಳ್ಳುವುದು, ಬಿಳುಪು ಹೋಗುವುದು, ಸ್ತನದಲ್ಲಿ ನೋವು ಇಂತಹ ಲಕ್ಷಣಗಳು 20 ನಿಮಿಷಗಳಿಗಿಂತ ಅಧಿಕ ಕಾಣಿಸಿಕೊಂಡರೆ ಅದು ಗರ್ಭಪಾತದ ಮುನ್ಸೂಚನೆ ಎನ್ನಬಹುದು.
3. ಪರೀಕ್ಷಿಸಿದಾಗ ಮಗುವಿನ ಹೃದಯ ಬಡಿತ ಕೇಳಿಸದಿದ್ದರೆ ಗರ್ಭಪಾತವಾಗಿದೆ ಎಂದು ನಿಖರವಾಗಿ ಹೇಳಬಹುದು.
ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ಇದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳಬಹುದು.
Comments
English summary
Signs Of Miscarriage | Reasons For Sudden Miscarriage | ಗರ್ಭಪಾತದ ಲಕ್ಷಣಗಳು | ಗರ್ಭಪಾತವಾಗಲು ಕಾರಣಗಳು
Story first published: Saturday, November 26, 2011, 17:50 [IST]
Other articles published on Nov 26, 2011



Click it and Unblock the Notifications