Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗರ್ಭಿಣಿಯರು ವ್ಯಾಕ್ಸ್ ಮಾಡಬಹುದೆ ?
Pre Natal
oi-Reena
By Hema S

1. ಗರ್ಭಿಣಿಯಾಗಿದ್ದಾಗ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ.ಆದ್ದರಿಂದ ವ್ಯಾಕ್ಸ್ ಮಾಡುವ ಮೊದಲು ಅದರಲ್ಲಿ ಬರೆದಿರುವ ಸೂಚನೆಗಳನ್ನು ಓದಿಕೊಳ್ಳಬೇಕು.
2. ವ್ಯಾಕ್ಸ್ ಮಾಡುವ ಮೊದಲು ಅದನ್ನು ಕೈಯಲ್ಲಿ ಸ್ವಲ್ಪ ತೆಗೆದು ಪರೀಕ್ಷೆ ಮಾಡಿ ನೋಡಬೇಕು. ಒಂದು ವೇಳೆ ತುರಿತ ಉಂಟಾದರೆ ಮಾಡಲಿಕ್ಕೆ ಹೋಗದಿರುವುದು ಒಳ್ಳೆಯದು.
3. ವ್ಯಾಕ್ಸ್ ಮಾಡುವ ಮೊದಲು ಪೌಡರ್ ಅನ್ನು ಹಚ್ಚಿ ಮಾಡುವುದು ಒಳ್ಳೆಯದು.
4. ತಿಂಗಳು ತುಂಬಿದಾಗ ಸ್ವತಃ ವ್ಯಾಕ್ಸ್ ಮಾಡಲು ಕಷ್ಟವಾಗುವುದರಿಂದ ಬ್ಯೂಟಿ ಪಾರ್ಲರ್ ಗಳಿಗೆ ಹೋಗಿ ಮಾಡಿಸಬಹುದು.
5. ಗುಪ್ತಾಂಗವನ್ನು ವ್ಯಾಕ್ಸ್ ಮಾಡುವ ಮೊದಲು ಕೂದಲನ್ನು ಟ್ರಿಮ್ ಮಾಡಿದರೆ ಹೆಚ್ಚು ನೋವಾಗುವುದಿಲ್ಲ.
6. ವ್ಯಾಕ್ಸ್ ಮಾಡುವಾಗ ರಕ್ತ ಬಂದರೆ ತಕ್ಷಣ ಐಸ್ ಕ್ಯೂಬ್ ಇಡಬೇಕು.
7. ವ್ಯಾಕ್ಸ್ ಮಾಡಿದ ನಂತರ ಬಾಡಿ ಲೋಷನ್ ಅಥವಾ ಮಾಯಿಶ್ಚರ್ ಹಚ್ಚುಕೊಳ್ಳುವುದು ಒಳ್ಳೆಯದು.
Comments
English summary
Waxing Is During Safe Pregnancy | Tips For Pregnant Women | ಗರ್ಭಿಣಿಯಾಗಿದ್ದಾಗ ವ್ಯಾಕ್ಸ್ ಮಾಡಿಸಬಹುದೆ? | ಗರ್ಭಿಣಿ ಸ್ತ್ರೀಯರಿಗೆ ಸಲಹೆಗಳು
Story first published: Monday, November 7, 2011, 17:12 [IST]
Other articles published on Nov 7, 2011



Click it and Unblock the Notifications
