Latest Updates
-
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗರ್ಭ ನಿರೋಧಕ ಮಾತ್ರೆ ಪೂರಕವೋ? ಮಾರಕವೋ?
Pre Natal
oi-Sumalatha
By Sumalatha

ಅಬಾರ್ಶನ್ ಮಾತ್ರೆ ಬಗ್ಗೆ ತಿಳಿದಿರಲಿ:
1. ಮಧುಮೇಹ, ಏರೊತ್ತಡ ಮತ್ತು ಆಸ್ತಮಾ ಇಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
2. ಮೈಫ್ ಪ್ರೆಸ್ಟೋನ್ ಮತ್ತು ಮೈಸೊಪ್ರೊಸ್ಟಲ್ ಹೊಂದಿರುವ ಎರಡು ಮಾತ್ರೆಗಳು ಒಂಭತ್ತು ವಾರದೊಳಗೆ ಗರ್ಭವನ್ನು ತಡೆಯಬಹುದು ಎನ್ನಲಾಗಿದೆ.
3. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಗರ್ಭನಿರೋಧಕದ ಬೇರೆ ಮಾರ್ಗಗಳನ್ನು ಹೋಲಿಸಿದರೆ ಮಾತ್ರೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಎಂದಿದೆ
4. ಗರ್ಭ ನಿರೋಧಕ ಮಾತ್ರೆ ಸೇವಿಸಿದ ನಂತರ ಅಧಿಕ ರಕ್ತಸ್ರಾವವಾಗುವ ಸಾಧ್ಯತೆಯಿದ್ದು, ಇದರಿಂದ ಸೋಂಕು ತಗುಲುವ ಸಾಧ್ಯತೆಯಿದೆ.
ಆರೋಗ್ಯದ ಮೇಲೆ ಗರ್ಭ ನಿರೋಧಕ ಮಾತ್ರೆ ಪರಿಣಾಮ ಏನು?
1. ಗರ್ಭ ನಿರೋಧಕ ಮಾತ್ರೆಯನ್ನು ರಕ್ತಹೀನತೆ ಇದ್ದ ಮಹಿಳೆಯರು ತೆಗೆದುಕೊಂಡರೆ ಹೆಚ್ಚು ನೋವಾಗುವ ಸಾಧ್ಯತೆಯಿದೆ.
2. ಎಚ್ ಐ ವಿ, ಹೃದ್ರೋಗಿಗಳು, ಧೂಮಪಾನಿಗಳು, ಉಸಿರಾಟದ ತೊಂದರೆಯುಳ್ಳವರು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
3. ಮುಂದೆ ಮಗುವಿಗೆ ಜನ್ಮ ನೀಡುವಲ್ಲಿಯೂ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
Comments
English summary
Abortion Pills | Abortion Pills Effects | ಗರ್ಭ ನಿರೋಧಕ ಮಾತ್ರೆ | ಗರ್ಭ ನಿರೋಧಕ ಮಾತ್ರೆ ಪರಿಣಾಮ
Story first published: Monday, October 10, 2011, 16:21 [IST]
Other articles published on Oct 10, 2011



Click it and Unblock the Notifications