Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಂಡೋತ್ಪತ್ತಿ ಸಮಸ್ಯೆ ಬಂಜೆತನ ತರಬಹುದು

ಅಂಡೋತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗಲು ಕಾರಣಗಳು:
1. ಒತ್ತಡ
2. ಆರೋಗ್ಯಕರವಲ್ಲದ ಆಹಾರ ಕ್ರಮ
3. ಮಿತಿಮೀರಿದ ಕೆಲಸ
4. ಹೊತ್ತಿಲ್ಲದ ಹೊತ್ತಿನಲ್ಲಿ ಊಟ ಮಾಡುವುದು
5. ತೂಕ ಕಡಿಮೆಯಾಗುವುದು ಅಥವಾ ಅಧಿಕವಾಗುವುದು
6. ಇನ್ಸುಲಿನ್ ಸಮಸ್ಯೆ
7. ಥೈರಾಯಿಡ್
8. ಹಾರ್ಮೋನಿನ ಸಮಸ್ಯೆ
9. ನಿರ್ನಾಳಗ್ರಂಥಿಯ ಸಮಸ್ಯೆ
ಅಂಡೋತ್ಪತ್ತಿ ಸಮಸ್ಯೆಗಳಿಗೆ ಪರಿಹಾರ:
1. ಅಂಡೋತ್ಪತ್ತಿ ಸಮಸ್ಯೆಗೆ ಕಾರಣವೇನು ಎಂದು ತಿಳಿಯಲು ಡಾಕ್ಟರನ್ನು ಸಂಪರ್ಕಿಸಿ.
2. ಆಹಾರಕ್ರಮದಿಂದ ಈ ಸಮಸ್ಯೆ ಅಂಡೋತ್ಪತ್ತಿ ಉಂಟಾಗಿದ್ದರೆ ಪೌಷ್ಠಿಕ ಆಹಾರಗಳನ್ನು ಸೇವಿಸಿ.
3. ಸರಿಯಾದ ಆಹಾರ ಕ್ರಮದಿಂದ ತೂಕ ಹೆಚ್ಚಾಗುವುದು ಹಾಗೂ ಕಡಿಮೆಯಾಗುವುದನ್ನು ತಡೆಗಟ್ಟಬಹುದಾಗಿದೆ.
4. ಮಕ್ಕಳಾಗಲು ಕ್ಲೋಮೈಡ್ ಡ್ರಗ್ ಅನ್ನು ಸೇವಿಸುತ್ತಾರೆ ಆದರೆ ಅದನ್ನು ಡಾಕ್ಟರ ಸಲಹೆ ಮೇರೆಗೆ ಸೇವಿಸಿ.
5. ಅತ್ಯಧಿಕ ವ್ಯಾಯಾಮ ಸಹ ಈ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದ್ದರಿಂದ ವ್ಯಾಯಾಮವನ್ನು 45-50 ನಿಮಿಷ ಕಾಲ ಮಾಡಿ.
6. ಅಂಡೋತ್ಪತ್ತಿ ಸಮಸ್ಯೆಯು ಅಧಿಕವಾಗಿ ಒತ್ತಡದಿಂದ ಉಂಟಾಗಿತ್ತದೆ, ಆದ್ದರಿಂದ ಧ್ಯಾನ, ಸಂಗೀತ, ಉತ್ತಮ ಪುಸ್ತಕ ಓದುವುದರಿಂದ ಒತ್ತಡ ಕಡಿಮೆಯಾಗುವುದು.
ಅಂಡೋತ್ಪತ್ತಿ ಸಮಸ್ಯೆಯನ್ನು ಫರ್ಟಿಲಿಟಿ ಡ್ರಗ್ ತೆಗೆಯುವುದರಿಂದ ಹೋಗಲಾಡಿಸಬಹುದು, ಆದರೆ ಅದನ್ನು ಡಾಕ್ಟರ್ ಸಲಹೆ ಮೇರೆಗೆ ತೆಗೆದುಕೊಳ್ಳಿ.



Click it and Unblock the Notifications
