Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಗರ್ಭಿಣಿಯರೆ ಪ್ರಯಾಣ ಓಕೆ ಬಟ್ ಜೋಕೆ

ಗರ್ಭಿಣಿ ಮಹಿಳೆಯರು ದೂರ ಪ್ರಯಾಣ ಮಾಡಬೇಕಾದರೆ ಈ ಕೆಳಗಿನ ಸಮಯದಲ್ಲಿ ಪ್ರಯಾಣ ಮಾಡುವುದು ಹೆಚ್ಚು ಸುರಕ್ಷಿತ ವಿಧಾನವಾಗಿದೆ.
1. 3 ತಿಂಗಳ ನಂತರ ವಾಂತಿ, ಸುಸ್ತು ಹೆಚ್ಚಾಗಿ ಇರುವುದಿಲ್ಲವಾದ್ದರಿಂದ ಈ ಸಮಯದಲ್ಲಿ ಪ್ರಯಾಣ ಮಾಡಬಹುದಾಗಿದೆ.
2. ಮೊದಲ 3 ತಿಂಗಳಿನಲ್ಲಿಯೆ ಅತೀ ಹೆಚ್ಚಾಗಿ ಗರ್ಭಪಾತವಾಗುವುದರಿಂದ ಈ ಸಮಯದಲ್ಲಿ ಪ್ರಯಾಣ ಮಾಡದೆ ಆದಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
3. ಆರು ತಿಂಗಳ ನಂತರದ ಪ್ರಯಾಣವು ಮೊದಲ 3 ತಿಂಗಳಿನಷ್ಟು ಅಪಾಯಕಾರಿ ಅಲ್ಲದಿದ್ದರು ಎರಡನೇ ತ್ರೈ ಮಾಸಿಕದಷ್ಟು ಸುರಕ್ಷಿತವಲ್ಲ, ವಿಮಾನ ಪ್ರಯಾಣ ಗರ್ಭಿಣೆಯಾದ 32 ವಾರದ ಬಳಿಕ ಅವಕಾಶವಿಲ್ಲ. ಕಾರು ಅಥವಾ ರೈಲು ಪ್ರಯಾಣವನ್ನು ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿವುದು ಒಳ್ಳೆಯದು.
ಯಾವಾಗ ಸೂಕ್ತವಲ್ಲ
1. ಮೊದಲೊಮ್ಮೆ ಗರ್ಭಪಾತವಾಗಿದ್ದರೆ.
2. ಚಿಕ್ಕ ವಯಸ್ಸಿನಲ್ಲಿ ಅಥವಾ 35-40 ರಲ್ಲಿ ಗರ್ಭಿಣಿಯಾಗಿದ್ದರೆ
3. ಮಧುಮೇಹ ಅಥವಾ ರಕ್ತದೊತ್ತಡವಿದ್ದರೆ
4.ಗರ್ಭದಲ್ಲಿ ಅವಳಿಮಕ್ಕಳಿದ್ದರೆ
5.ಬೇರೆ ಯಾವುದೇ ಕಾರಣಗಳು ಹೆರಿಗೆಗೆ ಕಷ್ಟವೊಡ್ಡುವಂತಿದ್ದರೆ ಪ್ರಯಾಣ ಮಾಡುವುದು ಸುರಕ್ಷಿತವಲ್ಲ.



Click it and Unblock the Notifications
