Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಕರ್ಷಕ ಮೈಕಟ್ಟು ನೀಡುತ್ತೆ ಸಿ ಸೆಕ್ಷನ್ ಬೆಲ್ಟ್

ಸಿ ಸೆಕ್ಷನ್ ಬೆಲ್ಟ್ ಧರಿಸುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
1. ಸ್ನಾಯುಗಳು ಬಲವಾಗುತ್ತೆ: ಗರ್ಭಿಣಿಯಾಗಿರುವಾಗ ಮಗುವಿನ ಭಾರದಿಂದ ಬೆನ್ನು ಮತ್ತು ಸೊಂಟದ ಮೇಲೆ ಒತ್ತಡ ಬಿದ್ದಿರುತ್ತದೆ. ಇದರಿಂದ ಸ್ನಾಯುಗಳಲ್ಲಿ ಬಲ ಕಡಿಮೆಯಾಗಿರುತ್ತದೆ. ಇದು ಹೆರಿಗೆಯ ನಂತರ ಹಾಗೇ ಇರುತ್ತದೆ. ಬೆಲ್ಟ್ ಧರಿಸಿದರೆ ಬೆನ್ನು ಮತ್ತು ಸೊಂಟದ ಮೂಳೆಗೆ ಬಲ ಸಿಕ್ಕಿ ಸ್ನಾಯುಗಳು ಬಲವಾಗುತ್ತದೆ.
2. ಹೊಟ್ಟೆ ಕರಗಿಸುವುದು: ಸಿ ಸೆಕ್ಷನ್ ಹೆರಿಗೆಯಾದರೆ ಹೊಟ್ಟೆ ಹೆಚ್ಚಾಗಿ ಬರುತ್ತದ. ಇದನ್ನು ನಿಯಂತ್ರಿಸಲು ಬೆಲ್ಟ್ ಧರಿಸುವುದು ಅವಶ್ಯಕ. ಇಲ್ಲದಿದ್ದರೆ ಅಧಿಕ ಬೊಜ್ಜು ತುಂಬಿ ದೇಹದ ತನ್ನ ಸುಂದರ ಆಕಾರವನ್ನು ಕಳೆದುಕೊಳ್ಳುತ್ತದೆ. ಆದರೆ ಈ ಬೆಲ್ಟ್ ಧರಿಸಿದರೆ ಹೊಟ್ಟೆ ಕರಗುವುದರಿಂದ ತೆಳ್ಳಗೆ ಕಾಣಿಸುವಿರಿ.
3. ಚಲನೆ: ಸಿಸರೇಯನ್ ಆದರೆ ಸ್ವಲ್ಪ ದಿನಗಳವರೆಗೆ ಎದ್ದು ಕೂರಲು ತುಂಬಾ ಕಷ್ಟವಾಗುತ್ತದೆ. ಈ ಬೆಲ್ಟ್ ಧರಿಸಿದರೆ ಬೆಂಬಲ ದೊರೆಯುವುದರಿಂದ ಎದ್ದು ಕೂರಲು ಸುಲಭವಾಗುವುದು.
ಸಿಸರೇರಿಯನ್ ಹೆರಿಗೆಯ ನಂತರ 6 ತಿಂಗಳ ಕಾಲ ಬೆಲ್ಟ್ ಧರಿಸಿದರೆ ಆರೋಗ್ಯಕ್ಕೆ ಒಳ್ಳೆಯದು, ಆಕರ್ಷಕ ಮೈಕಟ್ಟು ಕೂಡ ಪಡೆಯಬಹುದು.



Click it and Unblock the Notifications
