Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎದೆ ಹಾಲುಣಿಸುವ ಸಮಯದಲ್ಲಿ ಸ್ತನದ ರಕ್ಷಣೆ

ಇದರಿಂದ ಮಗುವಿಗೆ ಸಿಗುವ ಪೋಷಕಾಂಶಗಳು ಸಿಗದೆ ಮಗುವಿನ ಆರೋಗ್ಯ ಕೊರಗಬಹುದು. ಹಾಗಾಗದಂತೆ, ಮಗುವಿನ ಮತ್ತು ತಾಯಿಯ ಆರೋಗ್ಯಕ್ಕೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
1. ಎದೆ ಹಾಲು ಉಣಿಸುವ ತಾಯಿಂದಿರುತುಂಬಾ ಬಿಗಿಯಾದ ಅಥವಾ ಸಡಿಲವಾದ ಬ್ರಾವನ್ನು ಧರಿಸಬಾರದು. ತುಂಬಾ ಬಿಗಿಯಾದ ಬ್ರಾದಿಂದ ಚಿಕ್ಕ ಗುಳ್ಳೆಗಳು ಉಂಟಾಗುತ್ತವೆ, ಆದ್ದರಿಂದ ಬ್ರಾವನ್ನು ಧರಿಸುವಾಗ ಮುಂದೆ ಬಟನ್ ಇರುವ ಮತ್ತು ಹತ್ತಿ ಬಟ್ಟೆಯ, ಮೃದು ರಬ್ಬರ್ ಬ್ರಾವನ್ನು ಧರಿಸುವುದು ಸೂಕ್ತ.
2. ಮದು ಹಾಲು ಕುಡಿದ ಬಳಿಕ ಒಂದು ಮೃದು ಬಟ್ಟೆಯಿಂದ ಒರೆಸಿ. ಮಗುವಿನ ಎಂಜಿಲು ಮತ್ತು ಹಾಲಿನಿಂದ ಎದೆಯನ್ನು ಮಸಾಜ್ ಮಾಡುವುದು ತುಂಬಾ ಒಳ್ಳೆಯದು.
3. ಮಗು ಹಾಲು ಕುಡಿದ ಬಳಿಕ ಮೊಲೆ ತೊಟ್ಟಿಗೆ ತುಪ್ಪವನ್ನು ಹಚ್ಚುವುದರಿಂದ ಅದರಲ್ಲಿ ಬಿರುಕು ಉಂಟಾಗುವ ಸಮಸ್ಯೆ ತಪ್ಪುತ್ತದೆ.
4. ಆರು ತಿಂಗಳ ಬಳಿಕ ಮಕ್ಕಳಿಗೆ ಹಲ್ಲುಗಳು ಬರ ತೊಡಗುತ್ತವೆ. ಆಗ ಮಗು ಎದೆಯನ್ನು ಕಚ್ಚಬಹದು, ಆದ್ದರಿಂದ ಎದೆಗೆ ಜೇನು ಸವರಿ ಎದೆ ಹಾಲನ್ನು ಕುಡಿಯಲು ಕೊಡುವುದು ಒಳ್ಳೆಯದು.
5. ಸ್ತನ ಸೌಂದರ್ಯವನ್ನು ಕಾಪಾಡಲು ಎದೆ ಒಣಗಿದಂತೆ ಭಾಸವಾದಾಗ ಹಣ್ಣಿನಿಂದ ಮಸಾಜ್ ಮಾಡಬೇಕು. ಬಟ್ಟೆಯಲ್ಲಿ ಕಾಟನ್ ಬಟ್ಟೆಯನ್ನು ಧರಿಸುವುದು ದೇಹದ ಆಕಾರವನ್ನು ಕಾಪಾಡಲು ಮತ್ತು ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications
