Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಕ್ಕಳಲ್ಲಿ ಕಿವುಡುತನ ತರುವ ಇವುಗಳ ಬಗ್ಗೆ ಎಚ್ಚರ!

ಕಿವಿಯಲ್ಲಿ ಸೋಂಕು: ಕೆಲವೊಮ್ಮೆ ಮಕ್ಕಳ ಕಿವಿಯಲ್ಲಿ ಚಿಕ್ಕ ಗುಳ್ಳೆಗಳು ಅಥವಾ ಕಜ್ಜಿ ಕಂಡು ಬರುತ್ತದೆ. ಈ ರೀತಿ ಕಂಡು ಬಂದರೆ ಕೂಡಲೇ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ ಆ ಸಮಸ್ಯೆ ದೊಡ್ಡದಾಗಿ ಕಿವುಡತನ ಕಾಣಿಸಿಕೊಳ್ಳಬಹುದು.
ತಾಯಿಯಿಂದ: ತಾಯಿ ಮಧುಮೇಹಿಯಾಗಿದ್ದರೆ ಅವಳಿಗೆ ಜನಿಸುವ ಮಕ್ಕಳಲ್ಲಿ ಕಿವುಡತನ ಕಂಡು ಬರುವ ಸಾಧ್ಯತೆ ಇದೆ. ಅದರಲ್ಲದೆ ಗರ್ಭಿಣಿಯಲ್ಲಿ German measles ಮತ್ತು toxoplasmosis ಎಂಬ ಆರೋಗ್ಯದ ಸಮಸ್ಯೆ ಇದ್ದರೆ ಮಕ್ಕಳಲ್ಲಿ ಕಿವುಡುತನ ಕಂಡು ಬರುವುದು.
ವಂಶಪಾರಂಪರ್ಯವಾಗಿ: ಕೆಲವೇ ಕೆಲವು ಮಕ್ಕಳಲ್ಲಿ ಮಾತ್ರ ವಂಶಪಾರಂಪರ್ಯವಾದ ಕಿವುಡುತನ ಕಂಡು ಬರುತ್ತದೆ.
ಕಾಯಿಲೆ: ಚಿಕನ್ ಪಾಕ್ಸ್, ಇನ್ ಪ್ಲೂಂಜಾದಂತಹ ಕಾಯಿಲೆಗಳು ಬಂದರೆ ಕಿವುಡುತನ ಉಂಟಾಗಬಹುದು.
ಅಧಿಕ ಶಬ್ದ: ಕೆಲವೊಮ್ಮೆ ಅಧಿಕ ಶಬ್ದದಿಂದ ಕಿವಿಯ ತಮಟೆ ಹರಿದು ಹೋಗಿ ಶಾಶ್ವತ ಕಿವುಡುತನ ಉಂಟಾಗುವುದು.
ರಕ್ತ ಸಂಚಾರ: ರಕ್ತ ಸಂಚಾರ ಸರಿಯಾಗಿರದಿದ್ದರೆ DNAಯಲ್ಲಿ ತೊಂದರೆ ಕಾಣಿಸಿ ಕಿವುಡುತನ ಉಂಟಾಗುವುದು.
ಮೆದುಳಿನ ಅಥವಾ ನರದ ತೊಂದರೆ : ಮಕ್ಕಳಲ್ಲಿ ಮೆದುಳಿನ ಅಥವಾ ನರದ ತೊಂದರೆಯಿಂದ ಕಿವುಡುತನ ಉಂಟಾಗುವುದು.
ಆದ್ದರಿಂದ ಮಕ್ಕಳಲ್ಲಿ ಕಿವಿ ನೋವಿನ ಸಮಸ್ಯೆ ಕಂಡುಬಂದರೆ ಸಾಮಾನ್ಯ ಸಮಸ್ಯೆಯೆಂದು ಭಾವಿಸಿ ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications
