Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಿಕ್ಕ ಮಕ್ಕಳಿಗೆ ತಿನ್ನಲು ನಟ್ಸ್ ಕೊಡಬಾರದು!
ಇವತ್ತು ವಿಶ್ವ ನಟ್ಸ್ ದಿನ. ನಟ್ಸ್ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದಿರುವ ವಿಷಯ. ಆದರೆ ಈ ನಟ್ಸ್ ಅನ್ನು ಚಿಕ್ಕ ಮಕ್ಕಳಿಗೆ ಕೊಡಬಹುದೇ? ಕೊಡುವುದಾದರೆ ಎಷ್ಟು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊಡಬೇಕು? ಯಾವ ರೀತಿಯ ನಟ್ಸ್ ಮಕ್ಕಳಿಗೆ ಅಲರ್ಜಿ ತರುತ್ತದೆ ಎಂದು ನೋಡೋಣ ಬನ್ನಿ.
ಇದರ ಬಗ್ಗೆ ನಡೆಸಿದ ಸಂಶೋಧನೆ ಪ್ರಕಾರ ಮಕ್ಕಳಿಗೆ ನಟ್ಸ್ ಕೊಡಬೇಕಾದ ಅವಶ್ಯಕತೆಯೇ ಇಲ್ಲ. ಒಂದು ವೇಳೆ ಕೊಡುವುದಾದರೆ 4 ತಿಂಗಳಿಗಿಂತ ಅಧಿಕ ವಯಸ್ಸಿನ ಮಕ್ಕಳಿಗೆ ಕೊಡಬೇಕು. ಚಿಕ್ಕ ಮಕ್ಕಳಿಗೆ ಮೀನು, ಮೊಟ್ಟೆ, ನಟ್ಸ್ ಈ ರೀತಿಯ ಅಧಿಕ ಪ್ರೊಟೀನ್ ಇರುವ ಆಹಾರಗಳನ್ನು ತಿಂದರೆ ಅಲರ್ಜಿ ಉಂಟಾಗುತ್ತದೆ. ಆದ್ದರಿಂದ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಆಹಾರ ಕೊಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.

ಮಕ್ಕಳಿಗೆ 2-3 ವರ್ಷದ ಬಳಿಕ ನಟ್ಸ್ ಕೊಡುವುದು ಒಳ್ಳೆಯದು. ಆದರೆ ಫುಡ್ ಅಲರ್ಜಿ ಕಾಣಿಸಿಕೊಂಡರೆ ಕೊಡಬೇಡಿ. ಮಕ್ಕಳಿಗೆ 7 ವರ್ಷದ ಬಳಿಕ ನಟ್ಸ್ ಕೊಡುವುದು ಒಳ್ಳೆಯದು.
ಅದರಲ್ಲೂ ಈ ಕೆಳಗಿನ ನಟ್ಸ್ ಮಕ್ಕಳಲ್ಲಿ ಅಲರ್ಜಿಯನ್ನು ತರುತ್ತದೆ:
ವಾಲ್ ನೆಟ್, ಬಾದಾಮಿ, ಗೋಡಂಬಿ, ಪೀನಟ್ಸ್, ಬ್ರೆಜಿಲ್ ನಟ್ಸ್, ಪಿಸ್ತಾ ಮಕ್ಕಳಲ್ಲಿ ಅಲರ್ಜಿಯನ್ನು ತರುತ್ತದೆ. ಈ ನಟ್ಸ್ ಗಳನ್ನು ಮಕ್ಕಳು 7 ವರ್ಷ ದಾಟಿದ ಮೇಲೆ ಕೊಟ್ಟರೆ ಮಕ್ಕಳ ಬೆಳವಣಿಗೆಗೆ ಪೂರಕವಾದೀತು.



Click it and Unblock the Notifications
