Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸೊಳ್ಳೆ ಕಚ್ಚಿದಾಗ ತುರಿಕೆ ನಿವಾರಣೆ ಹೇಗೆ?

ಸೊಳ್ಳೆ ಕಚ್ಚಿ ಚರ್ಮದಲ್ಲಿ ಕೆಂಪು ಗುಳ್ಳೆಗಳಾಗಿ ತುರಿಕೆ ಸಹ ಉಂಟಾಗುತ್ತದೆ. ಸೊಳ್ಳೆ ಪರದೆಯನ್ನು ಉಪಯೋಗಿಸಿ ಇದರಿಂದ ತಪ್ಪಿಸಿ ಕೊಳ್ಳಬಹುದಾಗಿದ್ದರೂ ಹೊರಗೆ ಹೋಗುವಾಗ ಇದನ್ನು ತೆಗೆದು ಕೊಂಡು ಹೋಗಲು ಸಾಧ್ಯವಿಲ್ಲ. ಹೊರಗಡೆ ಹೋದಾಗ ಸೊಳ್ಳೆ ಹಚ್ಚಿ ತುರಿಕೆ ಉಂಟಾದರೆ ಈ ಕೆಳಗಿನ ಸಲಹೆಗಳ್ನು ಪಾಲಿಸಿದರೆ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.
1. ಕ್ಯಾಲಾಮೈನ್ ಲೋಷನ್ ಅಥವಾ ಕ್ರೀಮ್ ಹಚ್ಚಿದರೆ ಸೊಳ್ಳೆ ಕಚ್ಚಿದರೆ ತುರಿಕೆ, ಊತ ಉಂಟಾಗುವುದಿಲ್ಲ.
2. ಇದು ಹಚ್ಚಿದ ನಂತರವೂ ಮಕ್ಕಳು ತುರಿಸುತ್ತಿದ್ದರೆ ಪುನಃ ಹಚ್ಚಿ.
3. ಸೊಳ್ಳೆ ಕಚ್ಚಿದ ನಂತರ ಮಕ್ಕಳು ತುಂಬಾ ಹೊತ್ತು ತುರಿಸುತ್ತಾ ಇದ್ದರೆ ಸ್ವಲ್ಪ ಮಣ್ಣು ತೆಗೆದು ಸೊಳ್ಳೆ ಕಚ್ಚಿದ ಜಾಗಕ್ಕೆ ತಿಕ್ಕಿದರೆ ತುರಿಕೆ ಕಡಿಮೆಯಾಗುತ್ತದೆ.
4. ಸೊಳ್ಳೆ ಕಚ್ಚಿ ತುರಿಸುತ್ತಿದ್ದರೆ ಐಸ್ ಕ್ಯೂಬ್ ಉಜ್ಜಿದರೆ ತುರಿಕೆ ಕಡಿಮೆಯಾಗುತ್ತದೆ.
5. ಸೊಳ್ಳೆ ಕಚ್ಚಿ ತುರಿಕೆ ಉಂಟಾದರೆ ಸೋಪು ಬಳಸಿ ಚೆನ್ನಾಗಿ ತೊಳೆದು ಟವಲ್ ನಿಂದ ಒರೆಸದೆ ಹಾಗೆ ಒಣಗಲು ಬಿಡಬೇಕು.
6. ಒಂದು ಬಕೆಟ್ ನೀರಿನಲ್ಲಿ 1/2 ಚಮಚ ಅಡುಗೆ ಸೋಡಾ ಹಾಕಿ ಅದರಿಂದ ಮೈ ತೊಳೆದರೆ ತುರಿಕೆ ಉಂಟಾಗುವುದಿಲ್ಲ.
7. ಸೊಳ್ಳೆ ಕಚ್ಚಿದ ನಂತರ ಮಕ್ಕಳಿಗೆ ಜ್ವರ ಬಂದರೆ ವೈದ್ಯರಿಗೆ ತೋರಿಸಬೇಕು. ಏಕೆಂದರೆ ಅನೇಕ ಮಾರಕ ರೋಗಗಳು ಹರಡಲು ಸೊಳ್ಳೆಗಳು ಮುಖ್ಯ ಕಾರಣ.



Click it and Unblock the Notifications
