Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕ್ಕಳಿಗೆ ನೀಡಿ ಆರೋಗ್ಯದ ಕೊಡುಗೆ

ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಮಕ್ಕಳನ್ನು ಸಂತೋಷವಾಗಿ ಮತ್ತು ಆರೋಗ್ಯವಂತರಾಗಿ ಇಡಬಹುದಾಗಿದೆ.
1.ಮಕ್ಕಳಲ್ಲಿ ಆರೋಗ್ಯಕ್ರಮ: ಪೌಷ್ಠಿಕ ಆಹಾರದ ಸೇವನೆಯು ಮಕ್ಕಳ ಬೆಳವಣಿಗೆಗೆ ಸಹಾಯಮಾಡುತ್ತದೆ, ಆದ್ದರಿಂದ ಪೌಷ್ಠಿಕ ಆಹಾರವಾಗಿ ಸೇಬು, ಬಾಳೆಹಣ್ಣು, ಎಲೆಕೋಸು, ಬ್ರೊಕೋಲಿ, ಪಾಲಾಕ್, ಕ್ಯಾರೆಟ್, ಕಿತ್ತಳೆ, ದ್ರಾಕ್ಷಿ, ಟೊಮೆಟೊ, ಸ್ಟ್ರಾಬರಿ, ಸಮುದ್ರ ಆಹಾರ, ತೆಳುವಾಗಿ ಕತ್ತರಿಸಿದ ಮಾಂಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
2. ಕೊಬ್ಬು: ಒಂದು ವೇಳೆ ಮಕ್ಕಳು ದಪ್ಪಗಾಗ ತೊಡಗಿದರೆ ಟೈಪ್ 1 ಮಧುಮೇಹಿ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಮಕ್ಕಳ ತೂಕವನ್ನು ಮಿತವಾಗಿ ಇಡಲು ಕಡಿಮೆ ಕೊಬ್ಬಿನ ಆಹಾರವನ್ನು ನೀಡುವುದು ಒಳ್ಳೆಯದು.
3.ಕ್ಯಾಂಡೀಸ್: ಮಕ್ಕಳಿಗೆ ಷುಗರ್ ಫ್ರೀ ಕ್ಯಾಂಡಿಗಳನ್ನು ಕೊಡಿಸುವುದು ಒಳ್ಳೆಯದು. ಕ್ಯಾಂಡೀಸ್ ತಿನ್ನುವುದರಿಂದ ಮಕ್ಕಳ ಹಲ್ಲುಗಳು ಮತ್ತು ಹೊಟ್ಟೆ ಹಾಳಾಗುವುದರಿಂದ ಆದಷ್ಟು ಕಡಿಮೆ ಕೊಡಿಸಬೇಕು. ಕ್ಯಾಂಡಿಗಳನ್ನು ಕಡಿಮೆ ಕೊಡಿಸಿ ಮಕ್ಕಳ ಆರೋಗ್ಯವನ್ನು ಕಾಪಾಡಬಹುದು.
4. ಆಟ: ಮಕ್ಕಳನ್ನು ಒಂದು ಕಡೆ ಕೂರುವ ಬದಲು ಆಟದ ಮೈದಾನದಲ್ಲಿ ಆಡಲು ಬಿಡಬೇಕು ಇದರಿಂದ ಮಾನಸಿಕ ಮತ್ತು ದೈಹಿಕ ಬೆವಣಿಗೆಗೆ ಸಹಾಯಕವಾಗುತ್ತದೆ
5. ಆರೋಗ್ಯದ ತಪಾಸಣೆ: ಒಂದು ವೇಳೆ ಮಕ್ಕಳಲ್ಲಿ ತೂಕ ಕಡಿಮೆಯಾಗುವುದು, ತಲೆಸುತ್ತು, ಕಣ್ಣು ಮಬ್ಬಾಗುವುದು, ವಾಂತಿ ಕಂಡು ಬಂದಲ್ಲಿ ವೈದ್ಯರನ್ನು ತೋರಿಸಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಏಕೆಂದರೆ ಇದೆಲ್ಲವು ಸಕ್ಕರೆ ಕಾಯಿಲೆಯ ಲಕ್ಷಣಗಳಾಗಿರುವುದರಿಂದ ಇದನ್ನು ನಿರ್ಲಕ್ಷ್ಯ ಮಾಡಬಾರದು.



Click it and Unblock the Notifications
