Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬೆಳಗಿನ ತಿಂಡಿ ಸೇವಿಸದಿದ್ದರೆ ಮಕ್ಕಳಲ್ಲಿ ಬೊಜ್ಜು !

ಮಕ್ಕಳು ಪ್ರತಿನಿತ್ಯ ಬೆಳಗ್ಗೆ ತಿಂಡಿ ತಿನ್ನದೆ ಇದ್ದರೆ ವಿಪರೀತ ದಪ್ಪಾಗಾಗ ತೊಡಗುತ್ತಾರೆ , ಮತ್ತೆ ಕೆಲವು ಮಕ್ಕಳು ಬೆಳಗ್ಗೆ ತಿಂದು ಮಧ್ಯಾಹ್ನ ಸ್ವಲ್ಪ ತಿನ್ನುವುದರಿಂದ ಸಹ ಮಕ್ಕಳು ದಪ್ಪಗಾಗುತ್ತಾರೆ ಎಂದು ಪರಿಂತರು ಅಭಿಪ್ರಾಯ ಪಡುತ್ತಾರೆ.
15,000 ಮಕ್ಕಳನ್ನು ಸಂಶೋಧನೆ ತೆಗೆದುಕೊಂಡು ಅದರಲ್ಲಿ ಬೆಳಗ್ಗೆ ತಿಂಡಿ ತಿನ್ನದ ಮಕ್ಕಳ ತೂಕ ಇತರ ಮಕ್ಕಳ ತೂಕಕ್ಕಿಂತ ಅಧಿಕವಾಗಿರುವುದು ಎಂಬ ಅಂಶ ಬೆಳೆದು ಬಂದಿದೆ.
ಬೆಳಗ್ಗೆ ತಿಂಡಿ ತಿನ್ನದಿದ್ದರೆ ಹೊಟ್ಟೆ ಹಸಿವಿನಿಂದಾಗಿ ಇತರೆ ಸ್ನ್ಯಾಕ್ಸ್ ಗಳನ್ನು ತಿನ್ನುತ್ತಾರೆ, ಇದರಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಇರುವುದರಿಂದ ದಪ್ಪಗಾಗುತ್ತಾರೆ ಎಂದು ಹೇಳಲಾಗಿದೆ.
ಬಡ ಮಕ್ಕಳು ಬೆಳಗ್ಗೆ ತಿನ್ನದಿದ್ದರೂ ಬೇರೆ ತಿಂಡಿಗಳನ್ನು ಕೊಳ್ಳಲು ಅವರಿಗೆ ಸಾಧ್ಯವಾಗದೆ ಇರುವುದರಿಂದ ಅವರಲ್ಲಿ ಈ ರೀತಿಯ ಸಮಸ್ಯೆ ಅತಿ ವಿರಳವಾಗಿದೆ.
ಮಕ್ಕಳು ಊಟವನ್ನು ಸರಿಯಾಗಿ ತಿನ್ನದೆ ಹೊರಗಿನ ತಿಂಡಿಗಳನ್ನು ತಿನ್ನುವುದರಿಂದ ಬೊಜ್ಜು ಅಷ್ಟೆ ಅಲ್ಲ ಬೇರೆ ರೀತಿಯ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ.
ಆದ್ದರಿಂದ ಮಕ್ಕಳಿಗೆ ಸರಿಯಾದ ಹೊತ್ತಿನಲ್ಲಿ ಊಟ ಮಾಡಿಸುವುದು ಹಾಗೂ ಅಧಿಕ ಹಣ್ಣು ಹಂಪಲುಗಳನ್ನು ಕುರುಕಲು ತಿಂಡಿಗಳನ್ನು ನೀಡುವುದಕ್ಕಿಂತ ಒಳ್ಳೆಯದು.



Click it and Unblock the Notifications
