Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಪುಟ್ಟಾ-ಪುಟ್ಟಿಗೆ ಬೇಕು ಪೌಷ್ಠಿಕ ಆಹಾರ
Kids
oi-Reena
By Hema S

1.ಮಕ್ಕಳು ಒಂದು ಕಡೆ ಕೂತು ತಿನ್ನಲು ಇಷ್ಟ ಪಡುವುದಿಲ್ಲ, ಆಹಾರವನ್ನು ಒಂದು ಚಿಕ್ಕ ತಟ್ಟೆಯಲ್ಲಿ ಹಾಕಿ ತಿನ್ನಲು ನೀಡಿ, ಆಹಾರ ಬಣ್ಣ-ಬಣ್ಣದಾಗಿದ್ದರೆ ಮಕ್ಕಳು ತಿನ್ನಲು ಇಷ್ಟ ಪಡುತ್ತವೆ.
2. ರಾಗಿ, ಸೋಯಬಿನ್, ಗೋಧಿಯ ಆಹಾರದಲ್ಲಿ ಅಧಿಕ ಪೌಷ್ಠಿಕ ಅಂಶವಿರುತ್ತದೆ.
3. ಬಾದಾಮಿ, ಗೋಡಂಬಿ, ಕಡಲೆ ಬೀಜಗಳನ್ನು ತಿನ್ನಲು ಕೊಡುವುದು ಒಳ್ಳೆಯದು.
4. ಮಕ್ಕಳಿಗೆ ದಿನಕ್ಕೆ 1-2 ಹಣ್ಣುಗಳನ್ನು ತಿನ್ನಲು ನೀಡಿ, ಅವರು ಅದನ್ನು ಅವರಷ್ಟಕ್ಕೆ ತಿನ್ನಲು ಇಷ್ಟಪಡುವುದಾದರೆ ತೊಳೆದು ತಿನ್ನಲು ಅವರ ಕೈಗೆ ಕೊಡಿ.
5. ಹಣ್ಣಿನಿಂದ ಮಾಡಿದ ಮಿಲ್ಕ್ ಶೇಕ್ ಮಾಡಿ ಕುಡಿಯಲು ಕೊಡಿ.
6. ಆಹಾರವನ್ನು ಮಕ್ಕಳಿಗೆ ತಿನ್ನಲು ಕೊಡಿ ಆಗ ಅವರು ತಮ್ಮಷ್ಟಕ್ಕೆ ಆಟ ಆಡುತ್ತಾ ತಿನ್ನಲು ಕಲಿಯುತ್ತವೆ.
7. ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಗೆ ತಿನ್ನಲು ಕೊಡಿ.
8. ಮಕ್ಕಳಿಗೆ ಆದಷ್ಟು ತರಕಾರಿ ಪದಾರ್ಥಗಳನ್ನು ತಿನ್ನುವುದನ್ನು ಕಲಿಸಿ.
9. ಹೊರಗಿನ ಕುರುಕುಲು ತಿಂಡಿ ಹೆಚ್ಚಾಗಿ ಕೊಡಬೇಡಿ.
Comments
English summary
Tips For Toddler nutrition | Diet For Children | ಮಕ್ಕಳಿಗೆ ಪೌಷ್ಠಿಕ ಆಹಾರಕ್ರಮ | ಮಕ್ಕಳ ಆಹಾರಕ್ರಮ
Story first published: Saturday, October 8, 2011, 16:19 [IST]
Other articles published on Oct 8, 2011



Click it and Unblock the Notifications
