Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಪ್ರತ್ಯೇಕ ಕೋಣೆ ಯಾವಾಗ ನೀಡಬೇಕು?
Kids
oi-Sumalatha N
By Sumalatha N

ಮಕ್ಕಳಿಗೆ ಯಾವಾಗ ಪ್ರತ್ಯೇಕ ಕೋಣೆ ನೀಡಬೇಕು ಎಂಬ ಬಗ್ಗೆ ಪೋಷಕರಿಗೆ ಕೆಲವು ಸಲಹೆ;
1. ಮಕ್ಕಳಿಗೆ 5 ವರ್ಷ ದಾಟಿದ ನಂತರ ಪ್ರತ್ಯೇಕ ಕೋಣೆ ನೀಡಬಹುದು. ಅವರಿಗೆ ಪ್ರತ್ಯೇಕ ಕೋಣೆಯಲ್ಲಿ ಇರುವುದನ್ನು ಚಿಕ್ಕವರಿಂದಲೇ ರೂಢಿ ಮಾಡಿದರೆ ಧೈರ್ಯವೂ ಹೆಚ್ಚುತ್ತದೆ.
2. ಕೆಲವು ಮಕ್ಕಳು ತಂತಾನೆ ಬೇರೆ ಕೋಣೆಯಲ್ಲಿರಲು ಇಷ್ಟ ಪಡುತ್ತಾರೆ. ಅಂತಹ ಸಂದರ್ಭದಲ್ಲಿ ನಿಖರ ಕಾರಣ ತಿಳಿದುಕೊಂಡು ಪೋಷಕರು ಸ್ಪಂದಿಸಬೇಕು. ಇದು ಅವರನ್ನು ಮುಂದೆಯೂ ಸ್ವತಂತ್ರವಾಗಿ ಬದುಕಲು ಧೈರ್ಯ ನೀಡುತ್ತದೆ.
3. ನಿಮಗೆ ಇಬ್ಬರು ಮಕ್ಕಳಿದ್ದರೆ ಒಂದೇ ಕೋಣೆಯಲ್ಲಿ ಇಬ್ಬರೂ ಇರುವಂತೆ ಸಲಹೆ ನೀಡಿ. ಇದು ಅವರನ್ನು ಭಾವನಾತ್ಮಕವಾಗಿ ಹತ್ತಿರವಾಗಲೂ ಸಹಾಯವಾಗುತ್ತದೆ.
4. ಮಕ್ಕಳಿಗಾಗಿ ಪ್ರತ್ಯೇಕ ಕೋಣೆ ಇರಿಸಿರುವ ಇನ್ನಿತರ ಪೋಷಕರಿಂದಲೂ ಈ ಕುರಿತು ಸಲಹೆ ತೆಗೆದುಕೊಳ್ಳಿ.
ನೀವು ನಿಮ್ಮ ಮಗುವಿಗೆ ಪ್ರತ್ಯೇಕ ಕೋಣೆ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದೀರ ಅದು ಒಳ್ಳೆಯ ವಿಷಯ. ಇದು ನಿಮ್ಮ ಮಕ್ಕಳ ಭವಿಷ್ಯಕ್ಕೂ ಪೂರಕ.
Comments
English summary
Children Separate Rooms | Parenting Tips | ಮಕ್ಕಳಿಗೆ ಪ್ರತ್ಯೇಕ ಕೋಣೆ | ಪೋಷಕರಿಗೆ ಸಲಹೆ
Story first published: Thursday, September 8, 2011, 13:31 [IST]
Other articles published on Sep 8, 2011



Click it and Unblock the Notifications
