Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ಆಹಾರಗಳನ್ನು ತಿಂದರೆ ಗರ್ಭಪಾತವಾಗುವುದು
ಕೆಲವೊಂದು ಆಹಾರಗಳನ್ನು ಸೇವಿಸಿದಾಗ ನೈಸರ್ಗಿಕವಾಗಿ ಗರ್ಭಪಾತವಾಗುತ್ತದೆ. ಈ ರೀತಿ ಸಹಜವಾಗಿ ಗರ್ಭಪಾತ ಮೂರು ತಿಂಗಳೊಳಗೆ ಮಾತ್ರ ಆಗಲು ಸಾಧ್ಯ.

ಬಿಪಿ, ಅಸ್ತಮ, ಮಧುಮೇಹ, ಎಪಿಲಿಪ್ಸಿ ಅಥವ ಮೂತ್ರಪಿಂಡದ ತೊಂದರೆಗಳಿಲಿಲ್ಲದಿದ್ದರೆ ಮಹಿಳೆಯರಿಗೆ ಸಹಜ ಗರ್ಭಪಾತದ ವಿಧಾನಗಳಿಂದ ಯಾವುದೇ ತೊಂದರೆಗಳಿಲ್ಲ. ಚೀನಾದಲ್ಲಿ ದೊರೆಯುವ ಕೆಲವು ಮೂಲಿಕೆಗಳು ಮತ್ತು ಟಾನಿಕ್ ಗಳು ಉದಾಹರಣೆಗೆ ಡೊಂಗ ಕ್ವಾಯಿ ಬೇರು ಅಥವ ಬ್ಲಾಕ್ ಕೊಹೊಶ್ ಕೊನ್ಕೊಕೊಶನ್ ಇವುಗಳನ್ನು ಸಹಜ ಗರ್ಭಪಾತಕ್ಕೆ ಬಳಸಲಾಗುತ್ತದೆ. ಈ ಹಳೆಯ ಔಷಧಿಗಳನ್ನು ನೀರು ಮತ್ತು ಜೇನು ತುಪ್ಪದೊಂದಿಗೆ ಬಳಸುವುದರಿಂದ ರಕ್ತಸ್ರಾವವನ್ನು ಪರಿಣಾಮಕಾರಿಯಾಗಿ ಹೆಚ್ಚು ಮಾಡುತ್ತದೆ.
ಪರಂಗಿ ಹಣ್ಣು ಮತ್ತು ಅನಾನಸ್ ನಂತಹ ಹಣ್ಣುಗಳನ್ನು ತಿನ್ನುವುದರಿಂದ ಕೂಡ ಸಹಜವಾಗಿ ಗರ್ಭಪಾತವಾಗುತ್ತದೆ. ನಿಮಗೆ ಮಗು ಬೇಡವಾಗಿದ್ದು ಸಹಜವಾಗಿ ಗರ್ಭಪಾತ ಮಾಡಿಕೊಳ್ಳಲು ಬಯಸಿದಲ್ಲಿ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಸಹಜವಾಗಿ ಗರ್ಭಪಾತವಾಗಲು ನೆರವಾಗುವಂತಹ ಕೆಲವು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳು ಮೊದಲ ಮೂರು ತಿಂಗಳೊಳಗೆ ಮಾತ್ರ ಪರಿಣಾಮಕಾರಿ ಎಂಬುದನ್ನು ನೆನಪಿಡಿ.
ಗರ್ಭಪಾತಕ್ಕೆ ಕಾರಣವಾಗುವ ಆಹಾರಗಳು:

ವಿಟಮಿನ್ ಸಿ
ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಅಂಡಾಣು ಬಿಡುಗಡೆಯ ಸಮಯದಲ್ಲಿ ಮತ್ತು ಋತುಚಕ್ರದ ಸಂದರ್ಭದಲ್ಲಿ ತಿನ್ನುವುದರಿಂದ ಗರ್ಭನಿಲ್ಲುವುದು ತಪ್ಪುತ್ತದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಲ್ಲಿ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಗರ್ಭಪಾತವಾಗುತ್ತದೆ ಎಂದು ಹೇಳಲಾಗುತ್ತದೆ.

ಪರಂಗಿ ಹಣ್ಣು
ಇದರಲ್ಲಿ ವಿಟಮಿನ್ ಸಿ ಹೆಚ್ಚಿದ್ದು ಸಮಯಕ್ಕೆ ಸರಿಯಾಗಿ ಮುಟ್ಟಾಗಲು ನೆರವಾಗುತ್ತದೆ. ಈ ಹಣ್ಣಿನ ಗುಣದ ಬಗ್ಗೆ ಹೆಚ್ಚು ಚರ್ಚೆಗಳಾಗಿವೆ. ಪರಿಣಿತರ ಪ್ರಕಾರ ಈ ಹಣ್ಣಿನಲ್ಲಿರುವ ಪಪೈನ್ ಗರ್ಭಪಾತಕ್ಕೆ ಕಾರಣವಾಗುತ್ತದೆ.

ಅನಾನಸ್
ಅಡಗೂಲಜ್ಜಿ ಕತೆಗಳ ಪ್ರಕಾರ ಅನಾನಸ್ ಗರ್ಭಪಾತ ಮಾಡಬಲ್ಲದು. ಇದರಲ್ಲಿನ ಪ್ರೊಟೀಸ್ ಎನ್ಜೈಮ್ ಬ್ರೊಮೆಲಿಯನ್ ಎನ್ನುವುದು ಪರಂಗಿ ಹಣ್ಣಿನಲ್ಲಿರುವ ಪಪೈನ್ ಗೆ ಸಮನಾದದ್ದು. ಇದು ಸೆರ್ವಿಕ್ಸ್ ಅನ್ನು ಮೃದುಗೊಳಿಸುವುದರಿಂದ ಗರ್ಭಪಾತವಾಗುತ್ತದೆ.

ಎಳ್ಳು
ಒಂದು ಟೀಚಮಚ ಹುರಿದ ಎಳ್ಳನ್ನು ಜೇನುತುಪ್ಪದೊಂದಿಗೆ ತೆಗೆದುಕೊಂಡರೆ ಗರ್ಭಪಾತವಾಗುತ್ತದೆ ಎಂದು ಹೇಳುತ್ತಾರೆ.

ಸಿಟ್ರಸ್ ಹಣ್ಣುಗಳು
ಕಿತ್ತಳೆ ಹಣ್ಣು, ಟ್ಯಾಂಜರಿಯನ್ ಇತ್ಯಾದಿ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಿದ್ದು ಇದು ಸಹಜ ಗರ್ಭಪಾತಕ್ಕೆ ಕಾರಣವಾಗುತ್ತದೆ.

ಮೆಟ್ಟಿಲುಗಳನ್ನು ಹತ್ತುವುದು
ಮೆಟ್ಟಿಲುಗಳನ್ನು ಹತ್ತುವುದರಿಂದ ಮತ್ತು ದೈಹಿಕವಾಗಿ ಹೆಚ್ಚು ಶ್ರಮದಾಯಕವಾದ ಕೆಲಸ ಮಾಡುವುದರಿಂದ ಸಹಜವಾಗಿ ಗರ್ಭಪಾತವಾಗುತ್ತದೆಯಂತೆ.

ಗ್ರೀನ್ ಟೀ
ಗ್ರೀನ್ ಟೀಯನ್ನು ಹೆಚ್ಚು ಕುಡಿಯುವುದರಿಂದ ಫಲವಂತಿಕೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಗರ್ಭಪಾತಕ್ಕೆ ಕೂಡ ಕಾರಣವಾಗಬಹುದು.

ಕ್ಯಾನ್ಡ್ ಫಿಶ್
ಕ್ಯಾನ್ಡ್ ಫಿಶ್ ನಲ್ಲಿ ಸಲೈನ್ ಮತ್ತಿತರ ಕೆಮಿಕಲ್ ಗಳನ್ನು ಸಂರಕ್ಷಕಗಳಾಗಿ ಬಳಸಿರುತ್ತಾರೆ. ಇದು ಗರ್ಭಿಣಿಯರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸಿ ಗರ್ಭಪಾತಕ್ಕೆ ಕಾರಣವಾಗುತ್ತದೆ.

ಚೀಸ್
ಮೃದುವಾದ ಬ್ರಿಯೆ, ಫಿಟ, ಕ್ಯಾಂಮ್ ಬೆರ್ಟ್, ರೊಕ್ಯೂಫೋರ್ಟ್, ಬ್ಲೂ-ವೀನ್ಡ್, ಗೊರ್ಗೊಂಜೊಲ ಇತ್ಯಾದಿಗಳನ್ನು ಪ್ಯಾಶ್ಚೀಕರಿಸದ ಹಾಲಿನಿಂದ ಮಾಡಲಾಗಿರುತ್ತದೆ. ಇದು ಗರ್ಭಪಾತಕ್ಕೆ ಕಾರಣವಾಗುತ್ತದೆ.

ಬ್ಲಾಕ್ ಕೊಹೊಶ್
ಇದನ್ನು ಸಹಜ ಗರ್ಭಪಾತಕ್ಕೆ ಬಳಸಲಾಗುತ್ತದೆ. ಈ ಚೀನಿಯರ ಗಿಡಮೂಲಿಕೆಯು ಟಾನಿಕ್ ಹಾಗೆ ವರ್ತಿಸಿ ಬೇಡದ ಗರ್ಭವನ್ನು ತೆಗೆಯಲು ಸಹಾಯ ಮಾಡುತ್ತದೆ.



Click it and Unblock the Notifications
