Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಮಗು ಮಾತನಾಡುತ್ತೆ ಎಂದು ಭರವಸೆ ತರುವ ಲಕ್ಷಣಗಳು

ಮಕ್ಕಳು ಒಂದು ವರ್ಷ ದಾಟಿದ ನಂತರ ಮೆಲ್ಲನೆ ಅಮ್ಮ, ಅಪ್ಪ ಅಂತ ಕರೆಯಲಾರಂಭಿಸುತ್ತಾರೆ. ಆದರೆ ಕೆಲವೊಂದು ಮಕ್ಕಳು ನಿಧಾನಕ್ಕೆ ಮಾತನಾಡಲು ಪ್ರಾರಂಭಿಸುತ್ತಾರೆ. ಮಗು ಮಾತನಾಡದಿದ್ದಾಗ ಈ ವಯಸ್ಸಿನ ಇತರ ಮಕ್ಕಳು ಮಾತನಾಡುತ್ತಿದ್ದಾರೆ, ಆದರೆ ನಮ್ಮ ಮಗು ಮಾತ್ರ ಮಾತನಾಡುತ್ತಿಲ್ಲ ಎಂದು ಭಯ ಪಡುತ್ತಾರೆ.
ಆದರೆ ಮಗುವಿನಲ್ಲಿ ಈ ಕೆಳಗಿನ ಲಕ್ಷಣಗಳಿದ್ದರೆ ಮಗು ಮುಂದಕ್ಕೆ ಮಾತನಾಡಬಹುದು ಎನ್ನುವ ಧೈರ್ಯ ಮತ್ತು ಭರವಸೆಯನ್ನು ಹೊಂದಬಹುದು.
2 ವರ್ಷದ ನಂತರ
* ಮಗು ಅಮ್ಮ, ಅಪ್ಪ ಎಂದು ಒಂದೊಂದು ಶಬ್ದವನ್ನು ಹೇಳಿದರೆ ಅಂತಹ ಮಕ್ಕಳು ಮುಂದೆ ಮಾತನಾಡುತ್ತವೆ.
* ಮಗು ಏನಾದರೂ ಮಾತನಾಡಿದರೆ ಅದು ಅಷ್ಟು ಸ್ಪಷ್ಟವಾಗಿ ಇಲ್ಲದಿದ್ದರೂ ಪೋಷಕರಿಗೆ ಅರ್ಥವಾಗುತ್ತಿದ್ದರೆ ಅಂತಹ ಮಗುವಿಗೆ ಮಾತಿನ ದೋಷವಿಲ್ಲವೆಂದು ಧೈರ್ಯ ತಾಳಬಹುದು.
* ಸಂಪೂರ್ಣ ವಾಕ್ಯವಾಗಿ ಹೇಳದೆ ಒಂದು ಅಥವಾ ಎರಡು ಶಬ್ದದಲ್ಲಿ ನಾನು, ನೀನು, ಬೇಡ ಅಷ್ಟೆ ಹೇಳುತ್ತಿದ್ದರೆ ಅಂತಹ ಮಗು ಮುಂದೆ ಸರಾಗವಾಗಿ ಮಾತನಾಡುತ್ತದೆ.
ಈ ರೀತಿಯ ಲಕ್ಷಣಗಳು ಕಾಣಿಸದಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು.



Click it and Unblock the Notifications
