Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೆರಳು ಚೀಪುವ ಅಭ್ಯಾಸ ನಿಲ್ಲಿಸುವುದು ಹೇಗೆ?
Baby
oi-Reena
By Hema S

ಮಕ್ಕಳು ರೀತಿ ಬೆರಳು ಚೀಪುವುದು ಒಳ್ಳೆಯದೆ! ಏಕೆಂದರೆ ಹೀಗೆ ಬೆರಳು ಚೀಪಿದಾಗ ಎಂಡ್ರೊಪೈನ್ಸ್ ಬಿಡುಗಡೆ ಆಗಿ ಮಗು ಸುಖವಾಗಿ ನಿದ್ದೆ ಮಾಡುವಂತೆ ಮಾಡುತ್ತದೆ. ಆದರೆ ಸ್ವಲ್ಪ ದೊಡ್ಡದಾದ ಮೇಲೆ ಈ ಅ ಅಭ್ಯಾಸ ಬೆಳೆಸಿಕೊಂಡರೆ ಹಲ್ಲು ಮತ್ತು ಬೆರಳಿನ ಬೆಳವಣಿಗೆಯಲ್ಲಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಕ್ಕಳ ಈ ರೀತಿಯ ಅಭ್ಯಾಸವನ್ನು ಈ ಕೆಳಗಿನ ವಿಧಾನಗಳಿಂದ ಪರಿಹರಿಸಬಹುದು.
1. ಮಕ್ಕಳು ಬೆರಳು ಚೀಪಿದಾಗ ಕೋಪಗೊಂಡು ಬೈಯ್ದರೆ ಮಕ್ಕಳು ಈ ಅಭ್ಯಾಸವನ್ನು ಮತ್ತಷ್ಟು ಜಾಸ್ತಿ ಮಾಡುತ್ತಾರೆ.
2. ಮಕ್ಕಳು ಬೆರಳು ಚೀಪಿದಾಗ ಶುಗರ್ ಕ್ಯಾಂಡಿ ಕೊಡುವುದು, ಗೊಂಬೆಗಳನ್ನು ಆಡಲು ಕೊಡುವುದು ಹೀಗೆ ಮಕ್ಕಳ ಗಮನವನ್ನು ಬೇರೆಯೆಡೆಗೆ ಸೆಳೆದರೆ ಅವರು ನಿಧಾನಕ್ಕೆ ಈ ಅಭ್ಯಾಸವನ್ನು ಬಿಡುತ್ತಾರೆ.
3. ಮಕ್ಕಳ ಹಠ ಹಿಡಿದಾಗ, ಅಥವಾ ಅವರ ಇಷ್ಟದ ವಿರುದ್ಧ ಹೋದಾಗ ಈ ರೀತಿಯ ಬೆರಳು ಚೀಪುವ ಅಭ್ಯಾಸ ಹೆಚ್ಚಾಗುವುದು.
4. ಮಕ್ಕಳು ಬೆರಳು ಚೀಪದಿರುವಾಗ ಅವರನ್ನು ಹೊಗಳಿ, ಮಕ್ಕಳಿಗೆ ಜೋರು ಮಾಡುವುದಕ್ಕಿಂತ ಹೊಗಳಿದರೆ ಬೇಗನೆ ಮಾತನ್ನು ಕೇಳುವುದು.
Comments
English summary
How To Stop Baby Thumb Sucking | Tips For Baby Health | ಮಕ್ಕಳು ಬೆರಳು ಚೀಪುವುದನ್ನು ತಡೆಯುವುದು ಹೇಗೆ? | ಮಕ್ಕಳ ಆರೋಗ್ಯಕ್ಕೆ ಕೆಲ ಸಲಹೆ
Story first published: Tuesday, March 20, 2012, 16:04 [IST]
Other articles published on Mar 20, 2012



Click it and Unblock the Notifications
