Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಮಗುವಿನ ಬಟ್ಟೆಗೆ ಸ್ಪೆಷಲ್ ಕೇರ್ ಏಕೆ ಬೇಕು?
Baby
oi-Sumalatha
By Sumalatha

ಮಗುವಿನ ಬಟ್ಟೆಯನ್ನು ಶುದ್ಧವಾಗಿಟ್ಟುಕೊಳ್ಳುವ ಬಗೆಯನ್ನು ಇಲ್ಲಿ ತಿಳಿಯಿರಿ.
1. ಮಕ್ಕಳಿಗೆ ಹೊಸ ಬಟ್ಟೆ ತಂದರೆ ಅದನ್ನು ನೇರವಾಗಿ ತೊಡಿಸುವುದಕ್ಕಿಂತ ಒಮ್ಮೆ ನೀರಿಗೆ ಹಾಕಿ ತೊಡಿಸಿ. ಇದು ಕೆಮಿಕಲ್ ಮತ್ತು ಬಟ್ಟೆಯ ಧೂಳು ಮಗುವಿನ ಚರ್ಮಕ್ಕೆ ಅಂಟಿಕೊಂಡು ಅಲರ್ಜಿ ಉಂಟು ಮಾಡುವುದನ್ನು ತಡೆಯುತ್ತದೆ.
2. ಒಗೆಯುವ ಮುನ್ನ ಬೆಚ್ಚಗಿನ ನೀರಿನಲ್ಲಿ ಮಕ್ಕಳ ಬಟ್ಟೆಯನ್ನು ನೆನೆಸಿಡಬೇಕು. ಇದು ಕೀಟಾಣುಗಳನ್ನು ಹೋಗಲಾಡಿಸುವ ಸುಲಭ ವಿಧಾನ.
3. ಮಗುವಿನ ತ್ವಚೆ ತುಂಬಾ ಮೃದು ಮತ್ತು ಸೂಕ್ಷ್ಮವಾಗಿರುವುದರಿಂದ ಬಟ್ಟೆ ಒಗೆಯುವುದಕ್ಕೆ ಗಾಢವಲ್ಲದ ಸೋಪನ್ನೇ ಬಳಕೆ ಮಾಡಿ.
4. ಮಕ್ಕಳ ಬಟ್ಟೆಯನ್ನು ಪ್ರತ್ಯೇಕವಾಗಿ ನೆನೆಸಿ ಪ್ರತ್ಯೇಕವಾಗಿ ಒಗೆಯಿರಿ. ಕೊಳೆ ಬಟ್ಟೆ ಮತ್ತು ಮೃದು ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ.
5. ಮಗುವಿನ ಬಟ್ಟೆ ತುಂಬಾ ಕೊಳೆಯಾಗಿದ್ದರೆ ಕಾರ್ನ್ ಸ್ಟಾರ್ಚ್ ಅಥವಾ ವಿನೆಗರ್ ಬಳಕೆ ಮಾಡಬಹುದು.
6. ಬಟ್ಟೆ ಮಗುವಿಗೆ ಯಾವುದೇ ಸಮಸ್ಯೆ ಉಂಟುಮಾಡಬಾರದೆಂದರೆ ತೊಡಿಸುವ ಬಟ್ಟೆಯನ್ನು ಐರನ್ ಮಾಡಿಟ್ಟುಕೊಳ್ಳಿ. ಇದು ಬಟ್ಟೆ ಒಗೆದ ನಂತರವೂ ಉಳಿದುಕೊಳ್ಳುವ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ತೊಲಗಿಸುತ್ತದೆ.
Comments
English summary
Hygiene of Baby Clothes | Baby Clothes Maintenance Tips | ಮಗುವಿನ ಬಟ್ಟೆ ಸ್ವಚ್ಛವಾಗಿರಲಿ | ಮಗುವಿನ ಬಟ್ಟೆ ನಿರ್ವಹಣೆಗೆ ಟಿಪ್ಸ್
Story first published: Saturday, October 8, 2011, 16:03 [IST]
Other articles published on Oct 8, 2011



Click it and Unblock the Notifications
